ಬಿಜೆಪಿ ಮುಖಂಡ ಜಿ.ಆನಂದ ಇನ್ನಿಲ್ಲ

ಬಂಟ್ವಾಳ  ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಜಿ.ಆನಂದ (70) ಇನ್ನಿಲ್ಲ. ಮಂಗಳವಾರ ಬೆಳಗ್ಗೆ ಸುಮಾರು 1.30ಕ್ಕೆ ಅವರು ನಿಧನ ಹೊಂದಿದರು. ಜಾಹೀರಾತು ಬಂಟ್ವಾಳ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ … Continue reading ಬಿಜೆಪಿ ಮುಖಂಡ ಜಿ.ಆನಂದ ಇನ್ನಿಲ್ಲ