ಲಯನ್ಸ್ ಸೇವಾ ಮಂದಿರದಲ್ಲಿ ಅ.31ರಂದು 6, 7 ಮತ್ತು 8ನೇ ತರಗತಿ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲಾ ಅಂತಿಮ ಸ್ಪರ್ಧೆ ಏರ್ಪಡಿಸಲಾಗಿದೆ.
ಬೆಳಿಗ್ಗೆ 9:30 ಗಂಟೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸ್ಪರ್ಧೆ ಜರಗಲಿದ್ದು ಭಾಗವಹಿಸುವ ವಿದ್ಯಾರ್ಥಿಗಳು 33×50ಸಿಎಂ ಡ್ರಾಯಿಂಗ್ ಹಾಳೆಯಲ್ಲಿ ಚಿತ್ರವನ್ನು ಮನೆಯಲ್ಲಿ ಮಾಡಿ ತಂದು ಅಂತಿಮ ಸ್ಪರ್ಧೆಯ ದಿನ ಸೇವಾ ಮಂದಿರದಲ್ಲಿ ಪೇಂಟಿಂಗ್ ನ್ನು ಮಾಡಬಹುದು ಹೆಚ್ಚಿನ ವಿವರಗಳಿಗೆ 9535673976 ಸಂಪರ್ಕಿಸಬಹುದು ಎಂದು ಲಯನ್ಸ್ ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…