ಸಾಂದರ್ಭಿಕ ಚಿತ್ರ
ಭಾರೀ ಮಳೆ ಸುರಿಯುತ್ತಿರುವಾಗ ರೈಲ್ವೆ ಹಳಿ ದಾಟುತ್ತಿದ್ದ ಇಬ್ಬರು ಯುವಕರಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮತ್ತೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವಕರು ಕೂಲಿ ಕೆಲಸ ಮುಗಿಸಿ ಹಿಂದಿರುಗುವಾಗ ಸಂಜೆ ಸುರಿದ ಭಾರೀ ಮಳೆ ಗುಡುಗು, ಮಿಂಚಿಗೆ ಗಾಬರಿಯಾಗಿ ಹಳಿದಾಟುತ್ತಿದ್ದಾಗ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ತೊಕ್ಕೊಟ್ಟಿನಲ್ಲಿ ಗುರುವಾರ ಸಂಜೆ ಘಟನೆ ನಡೆದಿದೆ. ಸುಭಾಷ್(24) ಸಾವನ್ನಪ್ಪಿದ್ದು ಮಂಜುನಾಥ್(26) ಕಾಲು ಮುರಿತಕ್ಜೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಭಾಷ್ ಹಾಗೂ ಮಂಜುನಾಥ್ ಹಾವೇರಿ ಜಿಲ್ಲೆಯವರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…