ಪ್ರಮುಖ ಸುದ್ದಿಗಳು

ಅಕಾಡೆಮಿ, ಪ್ರಾಧಿಕಾರ ಅಧ್ಯಕ್ಷರು ಯಾರು, ಸದಸ್ಯರು ಯಾರ್ಯಾರು?

ಮಂಗಳವಾರ ಪ್ರಕಟಗೊಂಡ ಕರ್ನಾಟಕದ 16 ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ಪೂರ್ಣಪಟ್ಟಿ ಇಲ್ಲಿದೆ.

www.bantwalnews.com Editor: Harish Mambady For Advertisements Contact: 9448548127

ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷ ಸ್ಥಾನ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಟಿ.ಎಸ್ ನಾಗಾಭರಣ ನೇಮಕಗೊಂಡಿದ್ದಾರೆ. ಒಟ್ಟು 16 ಅಕಾಡೆಮಿಗಳಿಗೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯ ಸ್ಥಾನವನ್ನು ನೇಮಕ ಮಾಡಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಟಿ.ಎಸ್.ನಾಗಾಭರಣ, ಸದಸ್ಯರಾಗಿ ಕಬ್ಬಿನಾಲೆ ವಸಂತ ಭಾರಧ್ವಾಜ, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ರೋಹಿತ್ ಚಕ್ರತೀರ್ಥ, ಅಬ್ದುಲ್ ರಹಿಮಾನ್ ಪಾಷಾ, ರಮೇಶ್ ಗುಬ್ಬಿಗೂಡು, ಸುರೇಶ್ ಬಡಿಗೇರ, ಎನ್.ಆರ್.ವಿಶುಕುಮಾರ್

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಜಕ್ಕಳ ಗಿರೀಶ್ ಭಟ್, ಸದಸ್ಯರಾಗಿ ಅಜ್ಜಂಪುರ ಮಂಜುನಾಥ, ಡಾ. ಮಾಧವ ಪೆರಾಜೆ, ಡಾ. ಷಣ್ಮುಖ, ಡಾ. ಎಂ.ಎಸ್.ಚೈತ್ರ, ಡಾ.ಡಂಕಿನ ಜಳಕಿ, ಸ.ಗಿರಿಜಾ ಶಂಕರ್,

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾಗಿ ಡಾ. ಎಂ.ಎನ್.ನಂದೀಶ್ ಹಂಜೆ, ಸದಸ್ಯರಾಗಿ ಅಶೋಕ್ ರಾಯ್ಕರ್, ಡಾ.ಪುರುಷೋತ್ತಮ ಗೌಡ, ಟಿ.ಎ.ಎನ್.ಖಂಡಿಗೆ, ಸಂಗಮೇಶ ಪೂಜಾರ್, ಪ್ರಕಾಶ್ ಕಂಬತ್ತಳಿ, ಪ್ರೊ.ಗದ್ದಗಿಮಠ, ಎ.ವಿ.ನಾವಡ, ಎಚ್.ಬಿ.ಬೋರಲಿಂಗಯ್ಯ,

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ  ಡಾ. ಬಿ.ವಿ.ವಸಂತಕುಮಾರ ಸದಸ್ಯರಾಗಿ ಜಿನದತ್ತ ಹಡಗಲಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್ ತಮ್ಮಯ್ಯ, ಡಾ.ಬಿ.ಎಂ.ಶರಭೇಂದ್ರಸ್ವಾಮಿ, ಪಾರ್ವತಿ ಪಿಟಗಿ, ಪ್ರೊ.ಕೃಷ್ಣೇಗೌಡ, ಡಾ. ಎನ್.ಎಸ್.ತಾರಾನಾಥ, ಡಾ.ವೈ.ಸಿ.ಭಾನುಮತಿ.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಭೀಮಸೇನ, ಸದಸ್ಯರಾಗಿ ಎಂ.ಕೆ.ಮಠ, ಪ್ರೇಮ ಬದಾಮಿ, ಪ್ರಭುದೇವ ಕಪ್ಪಗಲ, ವಿನೋದ್ ಅಂಬೇಕರ್, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ.ಎಂ.ಗುಣಶೀಲನ್, ಕೆ.ಆರ್. ಪ್ರಕಾಶ್, ಟಿ.ಎ.ರಾಶಿವಯ್ಯ, ಯಶವಂತ ಸರದೇಶಪಾಂಡೆ, ವೈದ್ಯನಾಥ ಬಿರಾದಾರ್, ಟಿ.ರಾಜಾರಾಮ್,

ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷರಾಗಿ ಆನೂರು ಅನಂತಕೃಷ್ಣ ಶರ್ಮಾ, ಸದಸ್ಯರಾಗಿ ಡಾ. ವೀರಣ್ಣ ಪತ್ತಾರ, ಡಾ. ನಿರುಪಮಾ ರಾಜೇಂದ್ರ, ಶಂಕರ ಶಾನುಭಾಗ, ಸುಜೇಂದ್ರ ಬಾಬು, ರಾಜಗೋಪಾಲ, ಹೊಸಹಳ್ಳಿ ವೆಂಕಟರಾಮ, ಶಾರದಾ ಮಣಿಶೇಖರ್, ರಮ್ಯಾ ಸೂರಜ್, ಹೇಮಾ ವಾಗ್ಮೋರೆ, ರೇಖಾ ಪ್ರೇಮಕುಮಾರ, ಪದ್ಮಿನಿವೋಕ್, ಕಿಕ್ಕೇರಿ ಕೃಷ್ಣಮೂರ್ತಿ,

ಕರ್ನಾಟಕ ಶಿಲ್ಪಕಲಾ ಅಕಾಡಮಿ ಅಧ್ಯಕ್ಷರಾಗಿ ವೀರಣ್ಣ ಅರ್ಕಸಾಲಿ, ಸದಸ್ಯರಾಗಿ ರಾಜೇಶ ಪತ್ತಾರ, ಸುರೇಶ ಗುಡಿಗಾರ, ಅಣ್ಣಪ್ಪ ಆಚಾರ್ಯ, ಚಂದ್ರಶೇಖರ ನಾಯ್ಕ, ನಟರಾಜ, ಶ್ರೀಧರ ಕಾಶಿನಾಥ, ಕೃಷ್ಣಪ್ಪ ಬಡಿಗೇರ, ಸುರೇಶ ಕಮ್ಮಾರ, ಮಂಜುನಾಥ ಆಚಾರ್, ಜಗದೀಶ ದೊಡ್ಡಮನಿ, ಮನೋಹರ ಕಾಳಪ್ಪ ಪತ್ತಾರ್.

ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷರಾಗಿ ಡಿ.ಮಹೇಂದ್ರ ಸದಸ್ಯರಾಗಿ ರಮೇಶ್ ಚೌ ಹಾಣ್, ಬಿ.ಆರ್. ಉಪ್ಪಳ, ಗಣೇಶ ಧಾರೇಶ್ವರ, ನರಸಿಂಹಮೂರ್ತಿ, ವಿನೋದ್ ಕುಮಾರ್, ಲಕ್ಷ್ಮೀ, ಸೂರ್ಯಪ್ರಕಾಶ್, ಆತ್ಮಾನಂದ, ಅನೀಸ್ ಫಾತಿಮ, ಜಯಾನಂದ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಪ್ರೊ.ಎಂ.ಎ.ಹೆಗಡೆ, ಸದಸ್ಯರಾಗಿ ಮಾಧವ ಭಂಡಾರಿ, ಕದ್ರಿ ನವನೀತ ಶೆಟ್ಟಿ, ಆರತಿ ಪಟ್ರಮೆ, ರಾಧಾಕೃಷ್ಣ ಕಲ್ಚಾರ್, ರಮೇಶ ಬೇಗಾರು, ದಿವಾಕರ ಹೆಗಡೆ, ಕೆ.ಎಂ.ಶೇಖರ್, ಶ್ರೀನಿವಾಸ ಸಾಸ್ತಾನ, ಯೋಗೇಶ ರಾವ್, ಜಿ.ಎಸ್.ಭಟ್, ನಿರ್ಮಲಾ ಮಂಜುನಾಥ ಹೆಗಡೆ.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಮಂಜಮ್ಮ ಜೋಗತಿ, ಸದಸ್ಯರಾಗಿ ಲಿಂಗಪ್ಪ, ಶಂಕರ ಅರ್ಕಸಾಲಿ, ಚಟ್ಟಿಕುಟ್ಟಡ ಅನಂತಸುಬ್ಬಯ್ಯ, ಕುಡಿಯರ ಭೋಜಕ್ಕಿ, ಅಮರಯ್ಯ ಸ್ವಾಮಿ, ಡಾ.ವೇಮಗಲ್ ನಾರಾಯಣಸ್ವಾಮಿ, ಡಾ.ರಾಜೇಂದ್ರ, ಡಾ.ಪಿ.ಕೆ.ರಾಜಶೇಖರ್, ಪುಷ್ಪಲತಾ, ಎಸ್.ಜಿ.ಲಕ್ಷ್ಮೀದೇವಮ್ಮ. ಬೂದ್ಯಪ್ಪ.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ದಯಾನಂದ ಕತ್ತಲಸಾರ್, ಸದಸ್ಯರಾಗಿ ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಡಾ. ಸಾಯಿಗೀತಾ ಹೆಗ್ಡೆ, ನಾಗೇಶ್ ಕುಲಾಲ್, ವಿಜಯಲಕ್ಷ್ಮೀ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್ ರೈ, ಡಾ. ವೈ.ಎನ್. ಶೆಟ್ಟಿ, ತಾರಾ ಉಮೇಶ್ ,ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್ ರಾಜ್ ಜೈನ್.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ. ಪಾರ್ವತಿ ಅಪ್ಪಯ್ಯ, ಸದಸ್ಯರಾಗಿ ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ., ಶಂಭಯ್ಯ, ಪಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ, ಮೆಚ್ಚಿರ ಸುಭಾಷ್ ನಾಣಯ್ಯ,

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ಡಾ. ಜಗದೀಶ್ ಪೈ ಸದಸ್ಯರಾಗಿ ಗುರುಮೂರ್ತಿ ಶೇಟ್, ಗೋಪಿ ಭಟ್, ನವೀನ್ ನಾಯ್ಕ, ಚಿದಾನಂದ ಹರಿಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ. ಬಾಲಂಕರ್, ಪ್ರಮೋದ್ ಸೇಟ್, ಕೆ.ನಾರಾಯಣ ಖಾರ್ವಿ ಪೂರ್ಣಿಮಾ ಸುರೇಶ್ ನಾಯ್ಕ, ಡಾ. ವಸಂತ ಬಾಂದೇಕರ್, ಅರುಣ್ ಜಿ.ಸೇಟ್.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರಹೀಂ ಉಚ್ಛಿಲ, ಸದಸ್ಯರಾಗಿ ರೂಪೇಶ್ ಕುಮಾರ್, ಮುರಳಿ ರಾಜ್, ಡಾ. ಮುನೀರ್ ಬಾವಾ, ಸುರೇಖಾ, ಚಂಚಲಾಕ್ಷಿ, ಫಸಲ್ ಹಸ್ಸಿಗೋಳಿ, ಸಿರಾಜ್ ಮುಡಿಪು.

ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ, ಸದಸ್ಯರಾಗಿ ಜಾನಕಿ ಬೈತಡ್ಕ, ಸ್ಮಿತಾ ಅಮೃತ್ ರಾಜ್, ಪ್ರೇಮಾ ರಾಘವಯ್ಗ, ಎ.ಪಿ.ಧನಂಜಯ, ಆನಂದ ದಂಬೆಕೋಡಿ, ಸೋಮಣ್ಣ ಸೂರ್ತಲೆ,

ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ಸೊರಬಕ್ಕನವರ್ ಹಾವೇರಿ, ಸದಸ್ಯರಾಗಿ ರಾಜು, ರುದ್ರಪ್ಪ, ಗಂಗವ್ವ, ಬಿರಾದಾರ್, ಶಿವಲಿಂಗಪ್ಪ, ಸತ್ಯನಾರಾಯಣ, ಮಂಜು ಗುರುಲಿಂಗ, ಅನುಪಮಾ ಹೊಸಕೆರೆ, ಚರಜೋಗಿ ಬಸವರಾಜು, ಶಿವಾನಂದ ಶೆಲ್ಲಿಕೇರಿ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts