ಬಾಳೆಪುಣಿ ಮುದುಂಗಾರುಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಸಭೆ ಸೇರಿ ಹಳೆ ವಿದ್ಯಾರ್ಥಿ ಸಂಘವನ್ನು ರಚಿಸಿದರು.
ಅಧ್ಯಕ್ಷರಾಗಿ ಶಿವಪ್ರಸಾದ್‌ಆಳ್ವ, ಕಾರ್ಯಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ದುರ್ಗಲಾಪು, ಉಪಾಧ್ಯಕ್ಷರಾಗಿ ಸುರ್ ಬಾಳೆಪುಣಿ, ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ ಪೂಜಾರಿ ಬಾಳೆಪುಣಿ, ಕೋಶಾಕಾರಿಯಾಗಿ ಚಂದ್ರಶೇಖರ ಕಲ್ಲಾಪು, ಜತೆ ಕಾರ್ಯದರ್ಶಿಗಳಾಗಿ ಸದಾನಂದ ಎಂ.ಕೆ, ಹಾಗೂ ಇಬ್ರಾಹಿಂ ಎಂ.ಕೆ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿಇಪ್ಪತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗೂ ಮೂವತ್ತೊಂದು ಮಂದಿ ಗೌರವ ಸಲಹೆಗಾರರನ್ನು ನೇಮಕ ಮಾಡಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…