www.bantwalnews.com Editor: Harish Mambady
ಬಿ.ಸಿ.ರೋಡಿನ ಫ್ಲೈಓವರ್ ಬಳಿ ಇರುವ ಭಾರತ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಏರ್ ಟೆಲ್ ಸಂಸ್ಥೆಯ ಸೇವಾ ಕೇಂದ್ರ ಸೆ.12ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಬಂಟ್ವಾಳದ ಅಧಿಕೃತ ವಿತರಕ ಹರ್ಷರಾಜ್ ಬಲ್ಲಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಏರ್ ಟೆಲ್ ಅಧಿಕೃತ ವಿತರಕರಾಗಿ ಬಿ.ಸಿ.ರೋಡಿನ ಎಲೆಕ್ಟ್ರಾನಿಕ್ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿದ್ದ, ಸಂಸ್ಥೆಯ ಬಂಟ್ವಾಳದ ಏರ್ ಟೆಲ್ ಪ್ರಿ ಪೇಡ್ ಗ್ರಾಹಕರ ಸೇವಾ ಕೇಂದ್ರ ಮತ್ತಷ್ಟು ಸಮೀಪವಾಗಲಿದೆ. ಪ್ರೀಪೇಯ್ಡ್ ಗ್ರಾಹಕರಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನು ಒದಗಿಸಲಾಗುತ್ತದೆ. ಬೆಳಗ್ಗೆ 10ರಿಂದ ಸಂಜೆ 6.30ವರೆಗೆ ಕಚೇರಿ ತೆರೆದಿರುತ್ತದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…