ಬಂಟ್ವಾಳ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಂಟ್ವಾಳದಲ್ಲಿ ಅದ್ದೂರಿ ಸ್ವಾಗತ

ಸಂಪುಟ ದರ್ಜೆ ಸಚಿವರಾಗಿ ಬಂಟ್ವಾಳಕ್ಕೆ ಮೊದಲ ಬಾರಿ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಬುಧವಾರ ರಾತ್ರಿ ಸ್ವಾಗತಿಸಲಾಯಿತು.

ಈ ಸಂದರ್ಭ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ , ಎ.ಗೋವಿಂದ ಪ್ರಭು,ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ,ರಮಾನಾಥ ರಾಯಿ, ಪ್ರಕಾಶ್ ಅಂಚನ್, ರಂಜಿತ್ ಮೈರಾ, ಪ್ರಮೋದ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಸುರೇಶ್ ನರಿಕೊಂಬು, ಧನಂಜಯ ಶೆಟ್ಟಿ ಸರಪಾಡಿ, ಯಶೋಧರ ಕರ್ಬೆಟ್ಟು, ಸುದರ್ಶನ್ ಬಜ, ಮಹಾಬಲ ಶೆಟ್ಟಿ , ಪುರುಷೋತ್ತಮ ಶೆಟ್ಟಿ ವಾಮದಪದವು, ಖಲೀಲ್ , ಪ್ರವೀಣ್ ಗಟ್ಟಿ, ದಿನೇಶ್ ದಂಬೆದಾರ್,ಉಮೇಶ್ ಅರಳ,ವಿದ್ಯಾವತಿ ಅಜ್ಜಿಬೆಟ್ಟು,ಗಣೇಶ್ ದಾಸ್,ಚಂದ್ರಶೇಖರ್ ವಾಮದಪದವು,ಯತಿನ್ ಶೆಟ್ಟಿ ,ಕಾರ್ತಿಕ್ ಬಳ್ಳಾಲ್,ಪ್ರದೀಪ್ ಅಜ್ಜಿಬೆಟ್ಟು,ಲೋಹಿತ್ ಕೊಳ್ನಾಡು,ಗುರುದತ್ ನಾಯಕ್,ಪ್ರತೀಶ್ ಅಜ್ಜಿಬೆಟ್ಟು,ಮನೋಜ್ ಕೋಟ್ಯಾನ್ ಮತ್ತು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

 www.bantwalnews.comಸಂಪಾದಕ: ಹರೀಶ ಮಾಂಬಾಡಿ

for advertisements ಸಂಪರ್ಕ ಸಂಖ್ಯೆ: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ