ಕಲ್ಲಡ್ಕದಲ್ಲಿ 24ರಂದು 87ನೇ ವರ್ಷದ ಮೊಸರು ಕುಡಿಕೆ ಉತ್ಸವ. 23ರಂದು ಸಂಭ್ರಮಾಚರಣೆ ಆರಂಭಗೊಳ್ಳುತ್ತವೆ.
ಅಂದು ಬೆಳಗ್ಗೆ ಧ್ವಜಾರೋಹಣ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ರಾತ್ರಿ 9ರಿಂದ ಭಜನೆ,
24ರಂದು ಮಧ್ಯಾಹ್ನ 2.30ಕ್ಕೆ ಭಜನೆ ಬಳಿಕ ಶ್ರೀಕೃಷ್ಣದೇವರ ಶೋಭಾಯಾತ್ರೆ ನಡೆಯುತ್ತದೆ. ಸಂಜೆ 5ಕ್ಕೆ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಂದ ಶ್ರೀಕೃಷ್ಣಲೋಕ, ಕೃಷ್ಣನ ಬಾಲಲೀಲೆಗಳ ಪ್ರದರ್ಶನ ಇರಲಿದೆ. ಬಳಿಕ ಧಾರ್ಮಿಕ ಸಭೆ ನಡೆಯುವುದು ಎಂದು ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸಂಪರ್ಕ ಸಂಖ್ಯೆ: 9448548127
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…