ಬಂಟ್ವಾಳ

ಕಾನರ್ಪ ಚಿರಂಜೀವಿ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ

ಚಿರಂಜೀವಿ ಯುವಕ ಮಂಡಲ (ರಿ.) ಕಾನರ್ಪ ಕಡಿರುದ್ಯಾವರ ಇದರ  ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ಜಾಹೀರಾತು

ಗೌರವಾಧ್ಯಕ್ಷ ರಾಗಿ ಬಾಲಕೃಷ್ಣಗೌಡ ಮಾವಿನಕಟ್ಟೆ, ಸಂಚಾಲಕರಾಗಿ ರಾಮಚಂದ್ರ ಗೌಡ ಕಾನರ್ಪ, ಅಧ್ಯಕ್ಷರಾಗಿ ಜನಾರ್ದನ ಕಾನರ್ಪ, ಕಾರ್ಯದರ್ಶಿಯಾಗಿ ಯಶೋಧರ ಗೌಡ ನೆಲ್ಲಿಗುಡ್ಡೆ, ಜೊತೆ ಕಾರ್ಯದರ್ಶಿ ರಾಜೇಂದ್ರ. ಎಂ ಕೋಶಾಧಿಕಾರಿಯಾಗಿ ರಾಘವೇಂದ್ರ ಭಟ್ ಕೋಡಿ, ಉಪಾಧ್ಯಕ್ಷರುಗಳಾಗಿ ದಿನೇಶ್ ಪೂಜಾರಿ ಕಾನರ್ಪ,  ರಾಜೇಶ್ ತುಂಬೆಜಾಲು, ಚಂದ್ರಕಾಂತ ಕನಪ್ಪಾಡಿ,  ಸಾಂಸ್ಕೃತಿಕ ಸಮಿತಿ ನಿರ್ದೇಶಕರಾಗಿ ಚೆನ್ನಕೇಶವ ಕಾನರ್ಪ, ಕ್ರೀಡಾ ಸಮಿತಿ ನಿರ್ದೇಶಕರಾಗಿ ವಸಂತ ಕನಪ್ಪಾಡಿ, ನಿರ್ದೇಶಕರುಗಳಾಗಿ ನಾಗೇಶ್ ಗೌಡ ಗುತ್ತು,  ಬಾಲಕೃಷ್ಣ ಗೌಡ ಪಣಿಕ್ಕಲ್, ನೀಲಪ್ಪ ಗೌಡ ಗುತ್ತು,  ಆನಂದ ಗೌಡ ಕುರುಡ್ಯ, ಶ್ರೀಧರ ನಾಯ್ಕ ನೂಜಿ,  ನೀಲಯ್ಯ ಗೌಡ ಎಂ, ಪ್ರವೀಣ್ ಮಂಗೆರಪಾಲು, ಕಮಲಾಕ್ಷ ಕೋಡಿ ಹಾಗೂ ಗೌರವ ಸಲಹೆಗಾರರಾಗಿ ಗೋಪಾಲಕೃಷ್ಣ ಸಾಲಿಯಾನ್, ಗಿರಿಯಪ್ಪ ಗೌಡ, ದಾಮೋದರ ಗೌಡ ಗುಂಡೂರು, ಹರಿಪ್ರಸಾದ್ ಭಟ್, ಜಯರಾಜ್ ಸಾಲಿಯಾನ್ ಕಾನರ್ಪ, ರವೀಂದ್ರ ಪೂಜಾರಿ ಕಾನರ್ಪ, ರಾಜೇಶ್ ಎಂ ಕಾನರ್ಪ, ಜಯಂತ ಗೌಡ ಎಂ

ಸಲಹೆಗಾರರಾಗಿ ಸಂಜೀವ ಗೌಡ ನೂಜಿ, ನಾರಾಯಣ ಗೌಡ ಹಿಮರಡ್ಡ, ಲಿಂಗಪ್ಪ ನಾಯ್ಕ ಪಣಿಕ್ಕಲ್, ಯಶೋಧರ ಗೌಡ ಮಾಲ್ನ, ಮೋಹನ ಗೌಡ ಬಾಯಿತ್ಯಾರು, ಓಬಯ್ಯ ಗೌಡ ಕಾನರ್ಪ, ಜಿನ್ನಪ್ಪ ಗೌಡ ಕುದುರು  ಇವರುಗಳನ್ನು ನೂತನ ಸಮಿತಿಗೆ  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts