ಸರಿಯಾದ ಮಳೆ ಇಲ್ಲದೆ ಕೃಷಿಕರ ಸಹಿತ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಡೇಶಿವಾಲಯದ ಶ್ರೀ ಚಿಂತಾಮಣಿ ಲಕ್ಷ್ಮೀನರಸಿಂಹ ಸ್ವಾಮಿಗೆ ಗ್ರಾಮಸ್ಥರ ಪರವಾಗಿ ಜೂನ್ 24ರಂದು ಸೀಯಾಳಾಭಿಷೇಕ ನಡೆಯಲಿದೆ.
ಊರಿನ ಎಲ್ಲಾ ಭಕ್ತಾಭಿಮಾನಿಗಳು ಪ್ರತಿಮನೆಯಿಂದ ತಲಾ ಒಂದು ಸೀಯಾಳ ತಂದು ದೇವಸ್ಥಾನದಲ್ಲಿ ಅಭಿಷೇಕಕ್ಕಾಗಿ ಅರ್ಪಿಸಬೇಕಾಗಿ ಪ್ರಕಟಣೆ ತಿಳಿಸಿದೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)