ಹರಿದಾಸರ ಕೀರ್ತನೆಗಳ ಪ್ರಸ್ತುತಿ ಹಾಗೂ ಪ್ರವಚನ ಕಾರ್ಯಕ್ರಮವನ್ನು ಮೊಡಂಕಾಪಿನ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಪ್ರೊ. ರಾಜಮಣಿ ರಾಮಕುಂಜ ಅವರ ಮನೆಯಲ್ಲಿ ಭಾನುವಾರ ನಡೆಯಿತು.
ಜಗದೀಶ್ ಹೊಳ್ಳ, ಪುಷ್ಪಲತಾ ಕಾರಂತ, ಶಿಲ್ಪಾ ರಾವ್ ಹಾಗೂ ವಿನುತಾ ಕೀರ್ತನೆಗಳನ್ನು ಹಾಡಿದರು. ಹಾರ್ಮೋನಿಯಂನಲ್ಲಿ ಬಂಟ್ವಾಳದ ಬಾಬು ರಾವ್ ಹಾಗೂ ತಬಲಾದಲ್ಲಿ ವಿಜೇಶ್ ಸಹಕರಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಮಣಿ ರಾಮಕುಂಜ ಪ್ರವಚನ ನೀಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…