ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಾಗೂ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿ ಜಯಗಳಿಸಿದ ಹಿನ್ನೆಲೆಯಲ್ಲಿ ಸಿದ್ಧಕಟ್ಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ಕಾರ್ಯಕರ್ತ ರು ಹಗಳಿರುಳು ದುಡಿದ ಪರಿಣಾಮ ವಾಗಿ ಮತ್ತು ಬಂಟ್ವಾಳ ಶಾಸಕ ರಾಜೆಶ್ ನಾಯ್ಕ್ ರವರ ಸೇವೆ ಯಿಂದಾಗಿ ಹೆಚ್ಚು ಮತ ಗಳಿಸಲು ಕಾರಣವಾಯಿತು ಎಂದರು.
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮಾತಾಡಿ ರಾಷ್ತ್ರಭಕ್ತ ಕಾರ್ಯಕರ್ತ ರ ಅಪೇಕ್ಷೆಯಂತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಹಿಂದೆ ಅವರ ಪರಿಶ್ರಮ, ಪ್ರಾಮಾಣಿಕ ಸೇವೆ ಮತ್ತು ಭ್ರಷ್ಟಾಚಾರರಹಿತ ಸೇವೆ ಕಾರಣ ಎಂದರು. ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅದ್ಯಕ್ಷ ರತ್ನಕುಮಾರ ಚೌಟ ಸ್ವಾಗತಿಸಿದದರು.
ಗ್ರಾಪಂ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ಸದಸ್ಯರಾದ ಮಾಧವ ಶೆಟ್ತಿಗಾರ್, ಎಸ್.ಪಿ.ಶ್ರೀದರ್, ಸುರೇಶ್ ಕುಲಾಲ್, ವಿಮಲ ಮೊಹನ್, ಸುಲೊಚನಾ, ಸಂಗಬೆಟ್ಟು ಗ್ರಾ.ಪಂ ಬಿಜೆಪಿ ಸಮಿತಿ ಅದ್ಯಕ್ಷ ಉಮೆಶ ಗೌಡ ಮಂಚಕಲ್, ಪ್ರಮುಖರಾದ ಸಂದೆಶ್ ಶೆಟ್ಟಿ, ಹರೀಶ್ ಆಚಾರ್ಯ ರಾಯಿ, ಸಂಜೀವ ಕರ್ಕೆರಾ , ಪೊಡುಂಬ, ರಾಮಕೃಷ್ಣ ನಾಯಕ್, ನವೀನ ಪೂಜಾರಿ ಕರ್ಪೆ, ಚಂದ್ರಶೇಖರ ಪೂವಳ, ತೇಜಾಶ್ ಕರ್ಪೆ, ಸುಂದರ ಶೆಟ್ಟಿಗಾರ್ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಕವಿತಾ ಶೆಟ್ಟಿಗಾರ್, ಶಶಿಕಲಾ ಕಲ್ಪನೆ, ಶೊಭಾ, ಸುಲೋಚನಾ ಪರೆಮೆಶ್ವರ ಪೂಜಾರಿ ರಾಯಿ, ಹರಿಪ್ರಸಾದ್ ಆಚಾರ್ಯ ಉಪ್ಪಿರ, ಶೇಖರ್ ಶೆಟ್ಟಿ ಬದ್ಯಾರ್ ಉಪಸ್ತಿತರಿದ್ದರು