ಮೋದಿ ಪ್ರಧಾನಿ ಪ್ರಮಾಣವಚನ ಹಿನ್ನೆಲೆಯಲ್ಲಿ ಕಡೇಶಿವಾಲಯ ಪ್ರತಾಪನಗರ ಶ್ರೀರಾಮ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಸೇವೆ ನೆರವೇರಿತು.
ಮುಂದಿನ ಐದು ವರ್ಷದ ಸಮರ್ಥ ಆಡಳಿತಕ್ಕಾಗಿ ನಾಯಕನ ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು
ಈ ಸಂದರ್ಭ ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮಲ ಶೆಟ್ಟಿ ಚಿನ್ನಯಕಟ್ಟೆ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ವಿದ್ಯಾಧರ್ ರೈ ಅಮೈ, ಆರೆಸ್ಸಸ್ ವಿಟ್ಲ ತಾಲೂಕು ಕಾರ್ಯವಾಹ ಚೇತನ್ ಪೆರ್ಲಾಪ್, ಶ್ರೀರಾಮ ಮಂದಿರದ ಅಧ್ಯಕ್ಷರಾದ ಭಾಸ್ಕರ ಮುಂಡಾಲ, ಮಂದಿರದ ಕಾರ್ಯದರ್ಶಿ ಗಿರೀಶ್ ಕೊರತಿಗುರಿ, ಯುವಶಕ್ತಿ ಕಡೇಶಿವಾಲಯದ ಪದಾಧಿಕಾರಿಗಳು, ಹಿರಿಯರಾದ ಶಂಕರ ಶೆಟ್ಟಿಗಾರ್, ಕಿಟ್ಟಣ್ಣ ನಾಯ್ಕ ಹಾಗೂ ಕಾರ್ಯಕರ್ತರು ಮಂದಿರದ ನಿತ್ಯ ಭಜಕರು, ಮಕ್ಕಳು ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)