ಲೋಕಸಭೆಯ ಮಂಡ್ಯ ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ಫಲಿತಾಂಶ ಹೇಗೆ ಬರಬಹುದು ಎಂಬ ಕುತೂಹಲ. ಮಧ್ಯಾಹ್ನ 12.30ರ ವೇಳೆ ನಿಖಿಲ್ ಕುಮಾರಸ್ವಾಮಿ 1,71,940 ಮತ ಪಡೆದಿದ್ದರೆ, ಸುಮಲತಾ ಅಂಬರೀಷ್ 1,77,319 ಮತ ಪಡೆದು ಮುನ್ನಡೆ ಸಾಧಿಸಿದ್ದಾರೆ. ಈವರೆಗೆ 3,76,364 ಮತಗಳ ಎಣಿಕೆ ಆಗಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…