ಲೋಕಸಭೆ ಚುನಾವಣೆ ಮತ ಎಣಿಕೆ 9 AM
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು ಬಿಜೆಪಿಯ ನಳಿನ್ ಕುಮಾರ್ ಕಟೀಲ್ 5426 ಮತ ಗಳಿಸಿದ್ದಾರೆ. ಕಾಂಗ್ರೆಸ್ ನ ಮಿಥುನ್ ರೈ 3514, ಬಿಎಸ್ ಪಿಯ ಸತೀಶ್ ಸಾಲಿಯಾನ್ 22, ಎಸ್.ಡಿ.ಪಿ.ಐ.ನ ಮೊಹಮ್ಮದ್ ಇಲಿಯಾಸ್ 239, ಯುಪಿಜೆಪಿಯ ವಿಜಯ್ ಶ್ರೀನಿವಾಸ 9, ಎಚ್.ಜೆ.ಪಿಯ ಸುಪ್ರೀತ್ ಕುಮಾರ್ ಪೂಜಾರಿ 5, ಪಕ್ಷೇತರ ಅಬ್ದುಲ್ ಹಮೀದ್ 2, ಪಕ್ಷೇತರ ಅಲೆಕ್ಸಾಂಡರ್ 15, ಪಕ್ಷೇತರ ದೀಪಕ್ ಕೊವೆಲ್ಲೊ 2, ಪಕ್ಷೇತರ ಮೊಹಮ್ಮದ್ ಖಾಲಿದ್ 2, ಪಕ್ಷೇತರ ಮ್ಯಾಕ್ಸಿಂ ಪಿಂಟೊ 2, ವೆಂಕಟೇಶ ಬೆಂಡೆ 10, ಸುರೇಶ ಪೂಜಾರಿ 10, ನೋಟಾ 36 ಮತಗಳು ಚಲಾವಣೆಯಾಗಿವೆ. ಒಟ್ಟು 9295 ಮತಗಳ ಲೆಕ್ಕಾಚಾರ ಇದು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…