ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಬಂಟ್ವಾಳದ ವಿದ್ಯಾಗಿರಿಯ ಎಸ್.ವಿ.ಎಸ್. ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಅನುಪಮಾ ಕಾಮತ್ ಮನೆಗೆ ಮಾಜಿ ಸಜಿವ ಬಿ. ರಮಾನಾಥ ರೈ ಸೋಮವಾರ ಭೇಟಿ ನೀಡಿ ಅಭಿನಂದಿಸಿದರು.
ಈ ಸಂದರ್ಭ ಅನುಪಮಾ ಕಾಮತ್ ತಂದೆ ಡಾ.ದಿನೇಶ್ ಕಾಮತ್, ತಾಯಿ ಡಾ. ಅನುರಾಧಾ ಕಾಮತ್, ಪ್ರಮುಖರಾದ ಬೇಬಿ ಕುಂದರ್, ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಲೋಕೇಶ್ ಸುವರ್ಣ, ಸತ್ಯನಾರಾಯಣ ರಾವ್, ಪಿಲಿಪು ಡಿಸೋಜ, ಹಿಮಾಕರ್ ಪೂಜಾರಿ. ವೆಂಕಪ್ಪ ಪೂಜಾರಿ ಮತ್ತಿತರರು ಹಾಜರಿದ್ದರು.
ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)