ಊರಿಗೆ ಬಂದು ಗೋಬರ್ ಗ್ಯಾಸ್ ಗುಂಡಿ, ಬಾವಿಗೆ ಬಿದ್ದ ಕಾಡುಕೋಣಗಳು!!

ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕಾಡುಕೋಣಗಳು ಹಳ್ಳಿಯ ಮನೆಯೊಂದರ ಗೋಬರ್ ಗ್ಯಾಸ್ ಗುಂಡಿ ಮತ್ತು ಬಾವಿಗೆ ಬಿದ್ದ ಘಟನೆಗಳು ನಡೆದಿವೆ. ಎರಡೂ ಕಾಡುಕೋಣಗಳನ್ನು ಮೇಲಕ್ಕೆತ್ತುವ ಕಾರ್ಯ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಬಂಟ್ವಾಳ ತಾಲೂಕಿನ … Continue reading ಊರಿಗೆ ಬಂದು ಗೋಬರ್ ಗ್ಯಾಸ್ ಗುಂಡಿ, ಬಾವಿಗೆ ಬಿದ್ದ ಕಾಡುಕೋಣಗಳು!!