Anupama kamath
ಬಂಟ್ವಾಳ: ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದೆ. ಅನುಪಮಾ ಕಾಮತ್ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ 11 ಮಂದಿಯ ಸಾಲಿಗೆ ಸೇರ್ಪಡೆಯಾಗಿದ್ದು, ಆಡಳಿತ ವರ್ಗಕ್ಕೆ ಖುಷಿ ಕೊಟ್ಟಿದೆ. ಉಳಿದಂತೆ ಪ್ರೇರಣಾ 619, ಅನಘಾ 615, ದೀಪಾ 600, ಪ್ರಿಯಾಂಕಾ ಎಸ್.ಮಯ್ಯ 609, ಸಂಜನಾ ಶರ್ಮಾ 614, ಸಂಜಯ್ ಗೌಡ 602, ಪ್ರಿಯಾಂಕಾ ಎಚ್.ಎಸ್. 601, ಶ್ರೇಯಾ ಎಸ್. ಕುಮಾರಿ 600 ಅಂಕಗಳನ್ನು ಗಳಿಸಿದ್ದಾರೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Anupama kamath
Deepa
ANAGHA
Priyanka HS
PRERANA
SHREEYA S KUMARI
SANJAY GOWDA
SANJANA SHARMA
PRIYANKA S MAYYA