Suraksha
ಬಂಟ್ವಾಳ: ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಫಲಿತಾಂಶ ದೊರಕಿದ್ದು, ಸುರಕ್ಷಾ ಸಾಲಿಯಾನ್ 618 ಅಂಕ ಗಳಿಸಿದ್ದಾಳೆ. ಅಮೃತಾ ಭಟ್ ಟಿ.ಪಿ. ಮತ್ತು ಎಸ್.ಮೊಹಮ್ಮದ್ ಆಶಿಕ್ ಗೆ 616 ಅಂಕಗಳು ಬಂದಿವೆ. ಅನುಷಾ ರೈ ಕೆ. 602 ಅಂಕಗಳನ್ನು ಗಳಿಸಿದ್ದು ಒಟ್ಟು 4 ಮಂದಿ 600ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
Suraksha
Amrutha
Mohammad Ashik
Anusha Rai