ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ.77.25 ಮತ ಚಲಾವಣೆಯಾಗಿದೆ. ಬೆಳಗ್ಗೆ ಬಿರುಸಾಗಿದ್ದ ಮತದಾನ ಪ್ರಕ್ರಿಯೆ ಕೆಲ ಕಾಲ ನಿಧಾನಗತಿಯಲ್ಲಿ ಸಾಗಿದ್ದರೂ ಸಂಜೆ ವೇಳೆ ಮತ್ತೆ ವೇಗ ಪಡೆಯಿತು. ಸುಡುಬಿಸಿಲಲ್ಲೂ ಮತದಾನದಲ್ಲಿ ಪಾಲ್ಗೊಳ್ಳಲು ನಾಗರಿಕರು ಹಿಂದೇಟು ಹಾಕಲಿಲ್ಲ ಎಂಬುದು ಗಮನಾರ್ಹ.
ಬೆಳ್ತಂಗಡಿ – 80.92, ಮೂಡುಬಿದಿರೆ 73.17, ಮಂಗಳೂರು ಉತ್ತರ 74.83, ಮಂಗಳೂರು ದಕ್ಷಿಣ 69.15, ಮಂಗಳೂರು 75.62, ಬಂಟ್ವಾಳ 80.31, ಪುತ್ತೂರು 80.71, ಸುಳ್ಯ 84.10 ಶೇಕಡಾವಾರು ಮತದಾನವಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…