ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ ಬಿ.ತಮ್ಮಯ್ಯ ಅವರನ್ನು ಪುನರಾಯ್ಕೆ ಮಾಡಲಾಯಿತು.
ಇತ್ತೀಚೆಗೆ ಸಂಘದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ತುಕಾರಾಮ್ ಪೂಜಾರಿ, ಮಧುಕರ್ ಮಲ್ಯ , ಪಿ.ಲೋಕನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ನೀಲೋಜಿರಾವ್, ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್, ಜತೆ ಕಾರ್ಯದರ್ಶಿ ಎ.ದಾಮೋದರ್, ಸಂಘಟನಾ ಕಾರ್ಯದರ್ಶಿಗ ಳಾಗಿ ಸೇಸಪ್ಪ ಮಾಸ್ತರ್, ಚಂದ್ರಶೇಖರ ಗಟ್ಟಿ, ಚಂದು ನಾಯ್ಕ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗ ಳಾಗಿ ಎನ್.ಕೃಷ್ಣರಾಜ ಶೆಟ್ಟಿ, ಎ.ಲಿಂಗಪ್ಪ, ವಿ.ಸೋಮಪ್ಪ, ರಮೇಶ್ ನಾಯಕ್ ರಾಯಿ , ಎನ್.ಶಿವಶಂಕರ್, ಜಯಂತ್ ಶೆಟ್ಟಿ , ಎಂ.ರಾಘವನ್ ನಾಯರ್, ಬಿ.ಎಂ.ಕಮಲಾಕ್ಷ, ಅಂಗಾರ ಶ್ರೀಪಾದ, ಡಿ.ಪದ್ಮನಾಭ ರಾವ್, ಲಲಿತಾ ಭಟ್ ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)