ಇರಾ ಕಾಪಿಕಾಡು ನಮಾಜ್ ಮಸ್ಜಿದ್ ಶಿಲಾನ್ಯಾಸ ಹಾಗೂ ತಾಜುಲ್ ಉಲಮಾ ಸುನ್ನಿ ಸೆಂಟರ್ ಉದ್ಘಾಟನ ಕಾರ್ಯಕ್ರಮ ಭಾನುವಾರ ನಡೆಯಿತು.
ಧಾರ್ಮಿಕ ನಾಯಕರಾದ ಅಸ್ಸಯ್ಯದ್ ಮುಸ್ತಾಕುಲ್ ರಹ್ಮಾನ್ ತಂಙಳ್ ಚಟ್ಟೆಕ್ಕಲ್ ಶಿಲಾನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ. ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಟಿ ಅಬೂಬಕ್ಕರ್ ತೋಟ, ಇಸ್ಮಾಯಿಲ್ ದರ್ಬೆ, ತಾಜುಲ್ ಉಲಮಾ ಸುನ್ನಿ ಸೆಂಟರ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ, ಕಾರ್ಯದರ್ಶಿ ಮಹಮ್ಮದ್ ಕಾಪಿಕಾಡು, ಉಪಾಧ್ಯಕ್ಷರಾದ ಟಿ ಉಸ್ಮಾನ್ ತೋಟ, ಹಜ್ಜತುಲ್ ಇಸ್ಲಾಮ್ ಯುವ ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ದರ್ಬೆ, ಗಣ್ಯರಾದ ಮಹಮೂದ್ ಸಅದಿ, ಅಬ್ಬಾಸ್ ಕಾಪಿಕಾಡು,ಉಮ್ಮರ್ ಕುಂಞಿ ದರ್ಬೆ,ಅಬ್ಬಾಸ್ ಹರ್ಬಾರ್,ಅಬ್ದುಲ್ ಹಮೀದ್ ಮದನಿ, ಉಮ್ಮರ್ ಸಿಂಗಾರಿ, ಮಹಮ್ಮದ್ ಕುಂಞಿ ಬೈಲ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಪತ್ತುಮುಡಿ, ತೌಸೀಫ್ ಕಾಪಿಕಾಡು, ಅಬ್ದುಲ್ ಜಲೀಲ್, ಸಫ್ವಾನ್ ಕಾಪಿಕಾಡು, ಹಮೀದ್ ಮಾಸ್ಟರ್ ದರ್ಬೆ, ಅಬ್ದುಲ್ ಹಮೀದ್ ಕಾಪಿಕಾಡು, ಅಬ್ದುಲ್ ಸಲಾಮ್ ಕುಕ್ಕಾಜೆ, ಅಬ್ದುಲ್ ರಹಮಾನ್ ಪತ್ತುಮುಡಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.