ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಬಂಟ್ವಾಳ ತಾಲೂಕು ಕಲ್ಲಡ್ಕ ಸಮೀಪ ಅಮ್ಟೂರು ಗ್ರಾಮದಿಂದ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಗೆ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಿತು. ಸಮಿತಿ ಅಧ್ಯಕ್ಷರಾದ ಮಹಾಬಲ ಶೆಟ್ಟಿ ನಂದಗೋಕುಲ, ಸಂಚಾಲಕ ದಿನೇಶ್ ಅಮ್ಟೂರು, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್, ಉಪಾಧ್ಯಕ್ಷ ರಮೇಶ್ ಕರಿಂಗಾಣ, ಕೌಶಿಲ್ ಶೆಟ್ಟಿ, ಜಿತೇಶ್ ಶೆಟ್ಟಿ, ವಿಖ್ಯಾತ್ ಶೆಟ್ಟಿ ಬಾಳಿಕೆ, ಶ್ರೀಧರ್ ಸುವರ್ಣ, ಶಂಕರ್ ಪೂಜಾರಿ, ನಿತಿನ್ ಅಮ್ಟೂರು,ಮಹಾಬಲ ಸಾಲಿಯಾನ್, ವಸಂತ ಪೂಜಾರಿ, ಗುರುಪ್ರಸಾದ್ ಅಮ್ಟೂರು, ಮನೀಷ್ ಪೂಜಾರಿ ಶಾಂತಿಪಲಿಕೆ ತಾರಾನಾಥ ಅಮ್ಟೂರು, ಗೋಪಾಲಕೃಷ್ಣ ಬಲ್ಯಾಯ,ನಾಗರಾಜ್, ಸಾಗರ್, ಚಂದ್ರಹಾಸ, ಜನಾರ್ದನ, ಅಮ್ಟೂರು, ಹಾಗೂ ಇತರ ಮಂದಿರದ ಸದಸ್ಯರು ಹಾಜರಿದ್ದರು.