ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಜೋಡುಮಾರ್ಗ ನೇತ್ರಾವತಿ ಜೇಸಿಐ ಯ ಜೇಜೇಸಿ ವಿಭಾಗ ಹಾಗು ಇಂಟಾರ್ಯಾಕ್ಟ್ ಕ್ಲಬ್ ಬಂಟ್ವಾಳ ಟೌನ್ ಹಾಗು ಶಾಲಾ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮತದಾರರ ಜಾಗೃತಿ ಜಾಥಾ ನಡೆಯಿತು.
ಸ್ಥಳೀಯ ಶೇಡಿಗುರಿಯಿಂದ ಬೊಂಡಾಲದವರೆಗೆ ನಡೆದ ಜಾಥಾದಲ್ಲಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ , ಅಧ್ಯಾಪಕರಾದ ಹರಿಪ್ರಸಾದ್ ಕುಲಾಲ್, ಪ್ರಕಾಶ್, ಸುಜಾತ, ಭಾರತಿ ಹರೀಶ್, ಜೇಜೆಸಿ ಅಧ್ಯಕ್ಷ ರೋನಿತ್, ಇಂಟಾರ್ಯಕ್ಟ್ ಅಧ್ಯಕ್ಷೆ ಶ್ರೀವಿದ್ಯಾ, ಸಾಕ್ಷರತಾ ಸಂಘದ ಅಧ್ಯಕ್ಷೆ ಪ್ರಶ್ಮಾ, ವಿದ್ಯಾರ್ಥಿ ನಾಯಕ ಪವನ್ ರಾಜ್ ಭಾಗವಹಿಸಿದ್ದರು
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)