ಬದುಕನ್ನು ಕತ್ತಲು ಮಾಡಿದ motor neuron disease: ಚಿಕಿತ್ಸೆಗೆ ನೆರವಾಗುವಿರಾ?

ಮಂಗಳೂರಿನ ನಿವಾಸಿ ಸಂತೋಷ್ ಕುಮಾರ್ ಇಬ್ಬರು ಮಕ್ಕಳ ತಂದೆ. ಪತ್ನಿಯೊಂದಿಗೆ ವಾಸ. ಉತ್ತಮ ಉದ್ಯೋಗದಲ್ಲಿದ್ದ ಇವರು ಇದ್ದಕ್ಕಿದ್ದಂತೆ ದೇಹದಲ್ಲಿ ನಿಶ್ಯಕ್ತಿ ಮತ್ತು ಬಲ ಮುಂಗೈನಲ್ಲಿ ನೋವು ಮತ್ತು ಸಮಸ್ಯೆ ಉದ್ಭವಿಸಿತು. ಅದಾದ ಬಳಿಕ ಕುತ್ತಿಗೆ ನೋವಿನಂಥ ಸಮಸ್ಯೆಗಳು ಬಾಧಿಸಿದವು. ಕ್ರಮೇಣ ಮಾತನಾಡಲೂ ಆಗದ ಸ್ಥಿತಿ ಉಂಟಾಯಿತು. ಈ ಘಟನೆ ನಡೆದು ಒಂದೂವರೆ ವರ್ಷವಾಗುತ್ತಾ ಬಂತು. ಮೋಟೋರ್ ನ್ಯೂರೋನ್ ಡಿಸೀಸ್ motor neuron disease ಎಂಬ ರೋಗದಿಂದ ಬಳಲುತ್ತಿರುವ ಇವರಿಗೆ ಬಂದ ಕಾಯಿಲೆ ವಿರಳಾತಿವಿರಳ. ಹೀಗಾಗಿ ಸಂತೋಷ್ ಕುಮಾರ್ ಕುಟುಂಬ ಚಿಕಿತ್ಸೆಗಾಗಿ ಹೋಗದ ಆಸ್ಪತ್ರೆಗಳಿಲ್ಲ. ಮಾಡದ ಔಷಧಗಳಿಲ್ಲ. ಇದೀಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರವಾಗುವವರಿಗೆ ಅವರ ಅಕೌಂಟ್ ನಂಬ್ರ ಹೀಗಿದೆ.

Beneficiary Name – Santhosh Kumar Kallianpur

ಜಾಹೀರಾತು

Savings bank No – 013010100002127

IFSC – IBKL0078MCC

Bank Name – IDBI Bank Ltd

Branch – Mangalore

ಮೋಟೋರ್ ನ್ಯೂರೋನ್ ಡಿಸೀಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಕ್ಲಿಕ್ ಮಾಡಿರಿ

motor neuron disease

 

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.