ಸರ್ಕಾರಿ ಪದವಿ ಕಾಲೇಜು ಹಾಗೂ ರೋಟರಿ ಕ್ಲಬ್ ಬಂಟ್ವಾಳ ಸಹ ಆಶ್ರಯದಲ್ಲಿ ಕೆವಿಸಿ academy ಮಂಗಳೂರು ಸಹಯೋಗದಲ್ಲಿ”ಆವಿಷ್ಕಾರ” ಉಚಿತ ತರಬೇತಿ ಮಾರ್ಚ್ 2 ಶನಿವಾರ ಬೆಳಿಗ್ಗೆ 9.30 ರಿಂದ ಅಪರಾಹ್ನ 1 ಗಂಟೆಯ ವರೆಗೆ ಬಂಟ್ವಾಳದ ರೋಟರಿ ಕ್ಲಬ್ ಹಾಲ್ ನಲ್ಲಿ ನಡೆಯಲಿದೆ.
ತರಬೇತಿಯಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ CA (Chartered Accountancy) course ಹಾಗೂ ಇನ್ನಿತರ professional ಕೋರ್ಸುಗಳ ಬಗ್ಗೆ ಮಾಹಿತಿ, ಚಟುವಟಿಕೆ ಆಧಾರಿತ ತರಬೇತಿ ಯನ್ನು ನುರಿತ ತರಬೇತುದಾರರ ತಂಡ ನೀಡಲಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ಆಯ್ಕೆಗಳು ಹಾಗೂ ಅವಕಾ ಶಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದ್ದಾರೆ. ಬನ್ನಿ, ಭಾಗವಹಿಸಿ, ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಕರೆ ಮಾಡಿ 7996049632, 8861222698,9741469643
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)