ಒಂಬತ್ತನೇ ತರತಿಯ ಕು ಶೋನಿಕಾ ವಿ.ಆರ್ ಬಂಗೇರ ಕುಮಿತೆ ವಿಭಾಗದಲ್ಲಿ ಪ್ರಥಮ ಕಟಾದಲ್ಲಿ ತೃತೀಯ, ಮಹಮ್ಮದ್ ಫಾಝಿಲ್ ಅನ್ವ ಝ್ ಎಂಟನೇ ತರಗತಿ ಕಟಾ ದ್ವಿತೀಯ, ಕುಮಿತೆ ದ್ವಿತೀಯ, ಸ್ಕಂದ ಆರನೇ ತರಗತಿ ಕಟಾ ತೃತೀಯ, ಕುಮಿತೆ ದ್ವಿತೀಯ, ಮನ್ವಿತ್ ಆರನೇ ತರಗತಿ ಕಟಾ ಪ್ರಥಮ, ನವನೀತ್. ಆರ್ ನಾಲ್ಕನೇ ತರಗತಿ ಕಟಾ ತೃತೀಯ ಮೋಕ್ಷಿತ್ ಮೂರನೇ ತರಗತಿ ಪ್ರಥಮ, ಕುಮಿತೆ ತೃತೀಯ ಸ್ಥಾನ ಪಡೆದು ಮೂರು ಚಿನ್ನದ ಪದಕ, ಮೂರು ಬೆಳ್ಳಿ ಪದಕ ನಾಲ್ಕು ಕಂಚಿನ ಪದಕದೊಂದಿಗೆ ಪ್ರಮಾಣ ಪತ್ರ ಪಡೆದುಕೊಂಡಿರುತ್ತಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಶಾಲಾ ಮೂಖ್ಯೋಪಾದ್ಯಾಯರಾದ ಮೋಹನ್.ಹೆಚ್ ಸಂಚಾಲಕರಾದ ಮೋಹನ್ ರೈ.ಕೆ, ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ. ಕೆ. ಬಂಗೇರ ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)