ಮಾ.3ರಿಂದ 13ವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ:ಹೊರೆ ಕಾಣಿಕೆ ಸಮಿತಿ ಪೂರ್ವಬಾವಿ ಸಭೆ

www.bantwalnews.com Editor: Harish Mambady ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಾ.13ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. 10ನೇ ತಾರೀಕಿಗೆ ಪ್ರತಿಷ್ಠಾ ಕಾರ್ಯಗಳು ನೆರವೇರಲಿವೆ. ಮಾ.3ರಿಂದ 13ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬಂಟ್ವಾಳದಿಂದ 84 ಗ್ರಾಮಗಳ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮಾ.5ರಂದು … Continue reading ಮಾ.3ರಿಂದ 13ವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ:ಹೊರೆ ಕಾಣಿಕೆ ಸಮಿತಿ ಪೂರ್ವಬಾವಿ ಸಭೆ