Categories: ಬಂಟ್ವಾಳ

ಮಾರ್ನಬೈಲು ಶ್ರೀ ಅಯ್ಯಪ್ಪಸ್ವಾಮಿ ಮಂದಿರ ವಾರ್ಷಿಕ ಮಹಾಸಭೆ

www.bantwalnews.com Report – ಸಂಪಾದಕ: ಹರೀಶ ಮಾಂಬಾಡಿ

ಮೇಲ್ಕಾರ್:

ಜಾಹೀರಾತು

ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್(ರಿ) ಮಾರ್ನಬೈಲು  ಇದರ ವಾರ್ಷಿಕ ಮಹಾ ಸಭೆ ಸಂಜೀವ ಗುರುಸ್ವಾಮಿ ಗೌರವ ಉಪಸ್ಥಿತಿ ಹಾಗೂ ಯಾದವ ಬಂಗೇರ ಕಂಚಿಲ ಅಧ್ಯಕ್ಷತೆಯಲ್ಲಿ  ನಡೆಯಿತು. ಮುಂದಿನ ಸಾಲಿನ ಸಮಿತಿಯನ್ನು ಈ ಸಂದರ್ಭ ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಸಂಜೀವ ಗುರುಸ್ವಾಮಿ ಅಮ್ಟೂರು ಮತ್ತು ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಅಧ್ಯಕ್ಷರಾಗಿ ಯಾದವ ಬಂಗೇರ ಕಂಚಿಲ, ಉಪಾಧ್ಯಕ್ಷರು ಯೋಗೀಶ ಪೂಜಾರಿ ಕಂದೂರು, ಕಾರ್ಯದರ್ಶಿ ಅಶೋಕ ಗಟ್ಟಿ ನಂದಾವರ, ಜೊತೆ ಕಾರ್ಯದರ್ಶಿ ಅವಿನಾಶ್ ಗಟ್ಟಿ ಮಾರ್ನಬೈಲು, ಕೋಶಾಧಿಕಾರಿ ರಾಜೀವ ಕೊಟ್ಟಾರಿ ಕಲ್ಲಡ್ಕ, ಲೆಕ್ಕ ಪರಿಶೋಧಕರು ಚರಣ್ ಗಟ್ಟಿ ಪೊಲ್ಲುಕೋಡಿ., ಕಾರ್ಯಕಾರಿನಲ್ಲಿ ಸಮಿತಿ ಸದಸ್ಯರು : ಪ್ರವೀಣ ಗಟ್ಟಿ ಮಾರ್ನಬೈಲು, ನಾರಾಯಣ ಕುಲಾಲ್ , ಗಣೇಶ ದೇವಾಡಿಗ , ಸಂತೋಷ್ ಕೋಟ್ಯಾನ್ ಉಮೇಶ್ ಕುಮಾರ್ ಕೋಮಾಲಿ , ಗೋಪಾಲ ಪೂಜಾರಿ ದಾಸರಗುಡ್ಡೆ, ಸೀತಾರಾಮ ನಾಯಿಲ, ಗಣೇಶ ಗುಡ್ಡೆಂಗಡಿ, ನವೀನ ಖಂಡಿಗ , ವಸಂತ ಪೂಜಾರಿ, ಜಯ ಪಾಡಿ., ಮಾಧವ ದಾಸರಗುಡ್ಡೆ ಆಯ್ಕೆಗೊಂಡರು.

 ಅಯ್ಯಪ್ಪ ಮಂದಿರದ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಅಧ್ಯಕ್ಷರಾಗಿ ಕೃಷ್ಣಪ್ಪ ಬಂಗೇರ ಕಂಚಿಲ, ಉಪಾಧ್ಯಕ್ಷರು ಲಕ್ಷ್ಮಣ ಗಟ್ಟಿ ನಂದಾವರ, ಕಾರ್ಯದರ್ಶಿ ಸುರೇಶ್

ಕುಲಾಲ್ ಕಲ್ಲಾಡಿಗೋಳಿ, ಜೊತೆ ಕಾರ್ಯದರ್ಶಿ ಸುಧೀರ್ ದಾಸರಗುಡ್ಡೆ, ಸದಸ್ಯರು ಅಶ್ವಿನ್ ಕುಮಾರ್, ಸಂತೋಷ್ ಆಚಾರ್ಯ, ಪ್ರಸನ್ನ ಆಚಾರ್ಯ, ಪ್ರಶಾಂತ ಆಚಾರ್ಯ , ಸದಾಶಿವ ಕ್ವಾಟ್ರಸ್, ಸಂದೇಶ್ ಗಟ್ಟಿ ಮಾರ್ನಬೈಲು ಆಯ್ಕೆಗೊಂಡರು.

 

ಮಾರ್ನಬೈಲು ಅಯ್ಯಪ್ಪ ಮಂದಿರದ ವತಿಯಿಂದ ಮಾಧವ ದಾಸರಗುಡ್ಡೆ ಅವರ ಪತ್ನಿ ಅನಾರೋಗ್ಯದ ಸಲುವಾಗಿ 15 ಸಾವಿರ ರೂ ಚೆಕ್ ಅನ್ನು ಅಧ್ಯಕ್ಷ ಯಾದವ ಬಂಗೇರ ಕಂಚಿಲ ಮೂಲಕ ಹಸ್ತಾಂತರಿಸಲಾಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts