ಬಂಟ್ವಾಳ

ಲೊರೆಟ್ಟೊ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಪದಕ

ಲೊರೆಟ್ಟೋ ವರದಿ:

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 11ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಲೊರೆಟ್ಟೊ  ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾವಹಿಸಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಚಿನ್ನ, ಬೆಳ್ಳಿ,ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಜಾಹೀರಾತು

ಚಿನ್ನದ ಪದಕ ಗಳಿಸಿದವರು  ಶ್ರೇಯಸ್ 5 ತರಗತಿ, ಮತ್ತು ಛಾಯಾ 4ನೇತರಗತಿ. ಬೆಳ್ಳಿಯ ಪದಕ ಗಳಿಸಿದವರು ಶಾನ್ 2ನೇತರಗತಿ,  ರಿಯೋಲ್ಲಾ 5ನೇತರಗತಿ, ಶಿಲ್ಪಾ 5ನೇ ತರಗತಿ. ಹಾಗೂ ವಿಘ್ನೇಶ್ 7ನೇತರಗತಿ.

ಕಂಚಿನ ಪದಕ ಗಳಿಸಿದವರು ಪವನ್ 4ನೇತರಗತಿ,  ಡಿಯೋನ್ 6ನೇ ತರಗತಿ, ಧನುಷ್ 6ನೇ ತರಗತಿ,  ಫಿಯೋನ್ನಾ 5 ನೇ ತರಗತಿ,  ಎಲ್ವೀನಾ 6ನೇ ತರಗತಿ  ಪ್ರೇಯಸ್ 5ನೇ ತರಗತಿ, ಆನ್ಸನ್  2ನೇ ತರಗತಿ ಮತ್ತು ವೈಷ್ಣವಿ 5ನೇ ತರಗತಿ.  ಶಾಲಾ ಸಂಚಾಲಕರಾದ ರೆ. ಫಾ  ಎಲಿಯಾಸ್ ಡಿ’ಸೋಜ, ಶಾಲಾ ಮುಖ್ಯೋಪಾಧ್ಯಾಯರಾದ ರೆ. ಫಾ ಜೋನ್ಸ್ ನ್ ಸಿಕ್ವೇರಾ ಕರಾಟೆ ತರಬೇತುದಾರರಾದ ಸೆನ್ ಸಾಯಿ ಜೆರಾಲ್ಡ್ ಫೆರ್ನಾಂಡಿಸ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts