ಶಿಟೋ-ರ್‍ಯೂ ಕರಾಟೆ-ಡೋ ೧೧ನೇ ವೆಸ್ಟರ್ನ್ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್-೨೦೧೮, ಮಂಗಳೂರಿನ ರಾಜ್ಯ ಸರಕಾರಿ ನೌಕರರ ಅಸೋಸಿಯೇಶನ್‌ನ ನಂದಿನಿ ಸಭಾ ಭವನದಲ್ಲಿ ಡಿಸೆಂಬರ್ 29 ಮತ್ತು 30ರಂದು ನಡೆದಿದ್ದು, ಬಂಟ್ವಾಳ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ೬ನೇ ತರಗತಿಯ ಡೆರೆಲ್ ವಿನೋಲ್ ಮೋರಾಸ್ ಹುಡುಗರ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕ ಗಳಿಸಿದ್ದಾನೆ.
ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ್ ಕೆ ಬಂಗೇರ ಅವರಿಂದ ತರಬೇತಿ ಪಡೆದಿರುವ ಈತ ವಿಕ್ಟರ್ ಮಾಕ್ಸಿಮ್ ಮೋರಸ್ ಮತ್ತು ಕ್ರಿಸ್ತಿನ್ ಗೋವಿಯಸ್ ಪುತ್ರ. ಶಾಲಾ ಮುಖ್ಯೋಪಾದ್ಯಾಯಿನಿ ರಮಾಶಂಕರ್, ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ ಕೆ ಬಂಗೇರ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…