ಪ್ರಮುಖ ಸುದ್ದಿಗಳು

2019, ಜನವರಿ 1 – ಭಾರತದ 69,944 ಮಕ್ಕಳಿಗೆ Day of birth

ಹೊಸ ವರ್ಷವಾದ  ಜನವರಿ 1, 2019 ಭಾರತದ 69,944 ಮಕ್ಕಳ ಡೇಟ್ ಆಫ್ ಬರ್ತ್.

ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳು ಜನ್ಮಿಸಿದ್ದಾರೆ. ಯುಎನ್ ಅಂದಾಜಿನ ಪ್ರಕಾರ, 2024 ಹೊತ್ತಿಗೆ ಭಾರತದ ಜನಸಂಖ್ಯೆಯು ಚೀನಾವನ್ನು ಹಿಂದಿಕ್ಕಲಿದೆ

 ಚೀನಾ ಹಾಗೂ ನೈಜೀರಿಯಾ ರಾಷ್ಟ್ರಗಳಲ್ಲಿ ಕ್ರಮವಾಗಿ 44,940 ಹಾಗೂ  25,685 ಮಕ್ಕಳು ಹುಟ್ಟಿದ್ದಾರೆ ಎಂದು ಆಂಗ್ಲ ಪತ್ರಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಪಾಕಿಸ್ತಾನದಲ್ಲಿ ಹೊಸ ವರ್ಷದ ಮೊದಲ ದಿನ 15,112 ಮಕ್ಕಳು ಜನ್ಮಿಸಿದ್ದರೆ ಇಂಡೋನೇಷ್ಯಾ (13,256 ಮಕ್ಕಳು), ಅಮೆರಿಕ ಸಂಯುಕ್ತ ಸಂಸ್ಥಾನ (1,086 ಮಕ್ಕಳು), ಕಾಂಗೋ ಗಣರಾಜ್ಯ  (10,053 ಶಿಶುಗಳು) ಮತ್ತು ಬಾಂಗ್ಲಾದೇಶ (8,428 ಮಕ್ಕಳು) ನಂತರದ ಸ್ಥಾನಗಳಲ್ಲಿದೆ ಎಂದು ವರದಿ ಹೇಳಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts