ದಿ.ಕೃಷ್ಣಪ್ಪ ಪಂಡಿತ್ ಕಲ್ಲಡ್ಕ ನೇತೃತ್ವದ 30 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಶ್ರೀ ಅಯ್ಯಪ್ಪ ಸ್ವಾಮೀ ಭಕ್ತವೃಂದ ಶ್ರೀರಾಮ ಮಂದಿರ ಕಲ್ಲಡ್ಕದ ಸಭೆ ಸಮಿತಿಯ ಗೌರವಧ್ಯಕ್ಷರಾದ ಮೋಹನದಾಸ ಮುಲಾರು ನೇತೃತ್ವದಲ್ಲಿ ಶ್ರೀ ರಾಮ ಮಂದಿರ ಕಲ್ಲಡ್ಕದಲ್ಲಿ ನಡೆಯಿತು.
ಬಳಿಕ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಮಹಾಬಲ ಮುಳಿಕೊಂಡಗೆ ಆಯ್ಕೆಗೊಂಡರು. ಗೌರವ ಅಧ್ಯಕ್ಷರಾಗಿ ಮೋಹನದಾಸ ಮುಲಾರು, ಉಪಾಧ್ಯಕ್ಷರಾಗಿ ಮನೋಜ್ ಕೊಡಂಗಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಶಂಭುಗ, ಜತೆ ಕಾರ್ಯದರ್ಶಿಯಾಗಿ ನಿಕೇಶ್ ನೆಲ್ಲಿ, ಕೋಶಾಧಿಕಾರಿಯಾಗಿ: ಯೋಗಿಶ್. ಎಸ್.ಕೆ, ಜತೆ ಕೋಶಾಧಿಕಾರಿಯಾಗಿ ಶ್ರೀಕಾಂತ್ ದಾಸಕೋಡಿ, ಗೌರವ ಸಲಹೆಗಾರರಾಗಿ ರಾಜೇಶ್ ಕೊಟ್ಟಾರಿ, ರಾಜೇಶ್ ಆರ್.ಕೆ, ರಮೇಶ್ ಟೈಲರ್, ಯೋಗಿಶ್ ಕೃಷ್ಣಕೋಡಿ, ಸಂಘಟನಾ ಕಾರ್ಯದರ್ಶಿಯಾಗಿ ಯೋಗಿಶ್ ಸಾಲೆತ್ತೂರು.ಅವರನ್ನು ಆಯ್ಕೆ ಮಾಡಲಾಯಿತು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)