ಜೆ.ಡಿ.ಬಾಯ್ಸ್ ಬಂಟ್ವಾಳ ಕ್ರಿಕೆಟ್ ತಂಡದ ಸದಸ್ಯರು ಮಂಗಳೂರಿನ ಕುಲಶೇಖರದಲ್ಲಿರುವ ವೈಟ್ ಡೌವ್ ಹೋಮ್ ನಲ್ಲಿ ಎಚ್.ಐ.ವಿ ಜತೆ ಬದುಕುವ ಮಕ್ಕಳ ಆಶ್ರಮಕ್ಕೆ ಬೇಟಿ ನೀಡಿ ಮಕ್ಕಳ ಯೋಗ ಕ್ಷೇತ್ರ ವಿಚಾರಿಸಿ 50 ಸಾವಿರ ರೂ ಸಹಾಯಧನ ವಿತರಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಜೆ.ಡಿ.ಬಾಯ್ಸ್ ಕ್ರಿಕೆಟ್ ತಂಡದ ಪ್ರಮುಖರಾದ ಪೃಥ್ವೀರಾಜ್ ಪೂಂಜರೆಕೋಡಿ, ಜಗದೀಶ್ ಸುವರ್ಣ, ನಿತಿನ್ ಸುವರ್ಣ, ರಾಜೇಶ್ ಬಂಗೇರ, ಪೃಥ್ವೀರಾಜ್ ಬಂಗೇರ, ಕಿರಣ್ ಕಲ್ಲಡ್ಕ, ನಿತಿನ್ ಕಲ್ಲಡ್ಕ, ಜೀತೇಶ್ ಅಲ್ಲಿಪಾದೆ, ಚರಣ್ ಮಣಿಹಳ್ಳ, ಪವನ್ ಬಿ.ಸಿ.ರೋಡ್, ಜೀವನ್ ನಾವೂರ, ನಿತಿನ್ ವಗ್ಗ, ಲತೀಶ್ ಕಕ್ಯಪದವು ಮತ್ತಿತರರು ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)