ಪುದು ಗ್ರಾಮದ ನೆತ್ತರಕೆರೆ ಎಂಬಲ್ಲಿ ‘ತಿರುಚಿದ ಇತಿಹಾಸದ ಸತ್ಯಶೋಧನಾ ಅವಲೋಕನ‘ ಸಭೆ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ನಳಿನ್, ನೆತ್ತರಕೆರೆಯ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ನಡೆಸಿದ ಕೃತ್ಯಗಳ ಕುರಿತ ಸತ್ಯಾಂಶ ಎಲ್ಲರಿಗೂ ತಿಳಿಯುವಂತೆ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ, ಬಿಜೆಪಿ ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ಜೋಯ್ಲಿಸ್ ಡಿಸೋಜ, ಹರಿಕೃಷ್ಣ ಬಂಟ್ವಾಳ, ಜಿ.ಆನಂದ, ಕ್ಯಾ.ಬ್ರೀಜೇಶ್ ಚೌಟ, ಎ.ಗೋವಿಂದ ಪ್ರಭು, ರವೀಂದ್ರ ಕಂಬಳಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರಮನಾಥ ರಾಯಿ, ಸೀತಾರಾಮ ಪೂಜಾರಿ, ಪ್ರವೀಣ್ ತುಂಬೆ, ದಾಮೋದರ ನೆತ್ತೆರೆಕೆರೆ, ದಯಾನಂದ ಜಾರಂದಗುಡ್ಡೆ, ರಂಜಿತ್ ಮೈರ, ಸುರೇಶ್ ಕೋಟ್ಯಾನ್, ಪುರುಷೋತ್ತಮ ವಾಮದಪದವು, ರೋನಾಲ್ಡ್ ಡಿಸೋಜ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…