ಬೋಳಂತೂರು ಗ್ರಾಮದ ಬೀರಕೋಡಿ ಮಲ್ಯ ಎಂಬಲ್ಲಿ ಕೊರಗಜ್ಜ ಕಟ್ಟೆ ಜೀರ್ಣೋದ್ಧಾರ ನಿಮಿತ್ತ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಉದಯ ಗುರುಸ್ವಾಮಿ ಹೊಸಬಿತ್ತುಲು ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರದಾಂಬಾ ಭಜನಾ ಮಂದಿರ ಅಧ್ಯಕ್ಷ ರಮೇಶ್ ಗುಂಡಿಮಜಲು, ಸೀತಾರಾಮ ಅಡ್ಯಂತಾಯ ಬೋಳಂತೂರು, ನೇಮಿರಾಜ ರೈ ಬೊಳಂತೂರ್, ರಾಘವ ಅಮಿನ್ ಮರಕಡಬೈಲು, ಸುದಾಕರ ರೈ ಬೊಳಂತೂರ್, ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಮನೊಳಿತೋಟ, ಕಾರ್ಯದರ್ಶಿ ಧನಂಜಯ ಗುಂಡಿಮಜಲು, ಜಿ.ಎನ್.ನೋಣಯ್ಯ ಕೊಕ್ಕಪುಣಿ, ಸಂಜೀವ ಪೂಜಾರಿ ಬೋಳಂತೂರು, ಚಂದ್ರಶೇಖರ ರೈ ನಾರ್ಶ, ವಿಶ್ವನಾಥ ಭಟ್ ಮಲ್ಯ. ಪ್ರಮೊದ್ ಬೀರಕೋಡಿ, ಕರುಣಾಕರ ರೈ ಬೊಳಂತೂರು ಉಪಸ್ಥಿತರಿದ್ದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…