ಬಿಜೆಪಿಗೆ ಇದೇ ಮೊದಲ ಬಾರಿಗೆ 11 ಸ್ಥಾನ

ಬಂಟ್ವಾಳ ಪುರಸಭೆಯ ಇತಿಹಾಸವನ್ನು ಗಮನಿಸಿದರೆ ಬಿಜೆಪಿ ಇದೇ ಮೊದಲ ಬಾರಿಗೆ ಹೆಚ್ಚಿನ ಸ್ಥಾನವನ್ನು ಗಳಿಸಿದೆ. ವಾರ್ಡುವಾರು ವಿಂಗಡಣೆಯ ಬಳಿಕ ಇಷ್ಟು ಸ್ಥಾನ ಗಳಿಸಿದ್ದು ಉತ್ತಮ ಸಾಧನೆ ಎಂದು ವಿಶ್ಲೇಷಿಸುತ್ತಾರೆ ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ. 1996ರಲ್ಲಿ 8, … Continue reading ಬಿಜೆಪಿಗೆ ಇದೇ ಮೊದಲ ಬಾರಿಗೆ 11 ಸ್ಥಾನ