ವಾರ್ಡ್ 1ರಲ್ಲಿ ವಾಸು ಪೂಜಾರಿ (ಕಾಂಗ್ರೆಸ್), 2ರಲ್ಲಿ ಗಂಗಾಧರ ಪೂಜಾರಿ (ಕಾಂಗ್ರೆಸ್), 4ರಲ್ಲಿ ರೇಖಾ ಪೈ (ಬಿಜೆಪಿ), 5ರಲ್ಲಿ ಜನಾರ್ದನ ಚಂಡ್ತಿಮಾರ್ (ಕಾಂಗ್ರೆಸ್ ), 6ರಲ್ಲಿ ದೇವಕಿ (ಬಿಜೆಪಿ), 7ರಲ್ಲಿ ಶಶಿಕಲಾ (ಬಿಜೆಪಿ), 8ರಲ್ಲಿ ಮೊನೀಶ್ ಆಲಿ (ಎಸ್.ಡಿ.ಪಿ.ಐ. ), 9ರಲ್ಲಿ ಹರಿಪ್ರಸಾದ್ (ಬಿಜೆಪಿ), 10ರಲ್ಲಿ ಶೋಭಾ ಹರಿಶ್ಚಂದ್ರ (ಬಿಜೆಪಿ), 11ರಲ್ಲಿ ಜಯಂತಿ ಕುಲಾಲ್ (ಬಿಜೆಪಿ), 12ರಲ್ಲಿ ವಿದ್ಯಾವತಿ (ಬಿಜೆಪಿ), 13ರಲ್ಲಿ ಸಂಶದ್ (ಎಸ್.ಡಿ.ಪಿ.ಐ.), 14ರಲ್ಲಿ ಜೀನತ್ (ಎಸ್.ಡಿ.ಪಿ.ಐ.), 20ರಲ್ಲಿ ಲೋಲಾಕ್ಷ (ಕಾಂಗ್ರೆಸ್), 21ರಲ್ಲಿ ರಾಮಕೃಷ್ಣ ಆಳ್ವ (ಕಾಂಗ್ರೆಸ್), 22ರಲ್ಲಿ ಚೈತನ್ಯಾ (ಬಿಜೆಪಿ), 23ರಲ್ಲಿ ಮೊಹಮ್ಮದ್ ಇದ್ರಿಸ್ (ಎಸ್.ಡಿ.ಪಿ.ಐ) 24ರಲ್ಲಿ ಸಿದ್ದಿಕ್ ಗುಡ್ಡೆಯಂಗಡಿ (ಕಾಂಗ್ರಸ್).
ಒಟ್ಟು 6 ಕಾಂಗ್ರೆಸ್, 8 ಬಿಜೆಪಿ, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗಳಿಸಿದೆ.