ಫಲಿತಾಂಶ ಪ್ರಕಟವಾದರೂ ತಣಿಯದ ಕುತೂಹಲ: ಇಲ್ಲಿದೆ ಬಂಟ್ವಾಳ ಪುರಸಭೆಯ ಕಂಪ್ಲೀಟ್ ಡಿಟೈಲ್ಸ್

www.bantwalnews.com – ಸಂಪಾದಕ: ಹರೀಶ ಮಾಂಬಾಡಿ ಒಟ್ಟು 27ರಲ್ಲಿ ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4  ಬಂಟ್ವಾಳ ಪುರಸಭೆ ಚುನಾವಣೆಯ ಫಲಿತಾಂಶ ಬೆಳಗ್ಗೆ 10.30ರೊಳಗೆ ಪ್ರಕಟಗೊಂಡರೂ ಕುತೂಹಲ ಇನ್ನೂ ತಣಿದಿಲ್ಲ. ಏಕೆಂದರೆ ಅಧಿಕಾರದ ಪೀಠವೇರಲು ಬೇಕಾದ … Continue reading ಫಲಿತಾಂಶ ಪ್ರಕಟವಾದರೂ ತಣಿಯದ ಕುತೂಹಲ: ಇಲ್ಲಿದೆ ಬಂಟ್ವಾಳ ಪುರಸಭೆಯ ಕಂಪ್ಲೀಟ್ ಡಿಟೈಲ್ಸ್