ಒಳಗೆ ಕೌಂಟ್ ಡೌನ್, ಹೊರಗೆ ಸೆಕ್ಷನ್ ಜೊತೆ ಟೆನ್ಶನ್!!

ಬಂಟ್ವಾಳ ಪುರಸಭೆ ಚುನಾವಣೆ ಆಗಸ್ಟ್ 31ರಂದು ನಡೆದಿದ್ದು, ಅದರ ಮತ ಎಣಿಕೆ ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಪ್ರಾರಂಭವಾಗಲಿದೆ. ಅಭ್ಯರ್ಥಿಗಳಿಗೆ ಟೆನ್ಶನ್ ಆದರೆ ಅವರ ಬೆಂಬಲಿಗರಿಗೆ ಅವರಿಗಿಂತ ಜಾಸ್ತಿ ಟೆನ್ಶನ್. ಈಗಾಗಲೇ ಸೆಕ್ಷನ್ 144ರನ್ವಯ ಮತ ಎಣಿಕೆ ಕೇಂದ್ರದ … Continue reading ಒಳಗೆ ಕೌಂಟ್ ಡೌನ್, ಹೊರಗೆ ಸೆಕ್ಷನ್ ಜೊತೆ ಟೆನ್ಶನ್!!