ಕಲ್ಲಡ್ಕ

ಕಲ್ಲಡ್ಕ ಶ್ರೀರಾಮ ಹಿ.ಪ್ರಾ.ಶಾಲೆಗೆ ಸಮಗ್ರ ಪ್ರಶಸ್ತಿ

ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು 2018-19ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಜಾಹೀರಾತು

ಸಂಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಕಟ್ಟೆಯಲ್ಲಿ ಸ್ಪರ್ಧೆಗಳು ನಡೆಯಿತು. ಹಿರಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ೫ನೇ ತರಗತಿಯ ವಾಸವಿ- ಕನ್ನಡ ಕಂಠಪಾಠ ಪ್ರಥಮ, ೭ನೇ ತರಗತಿಯ ಹೇಮಾಶ್ರೀ- ಸಂಸ್ಕೃತ ಕಂಠಪಾಠ ಪ್ರಥಮ, ೬ನೇ ತರಗತಿಯ ಚೇತನಾ-ಮರಾಠಿ ಕಂಠಪಾಠ ಪ್ರಥಮ, ೬ನೇ ತರಗತಿಯ ಅನನ್ಯ.ಕೆ – ಆಶು ಭಾಷಣ ಪ್ರಥಮ, ೬ನೇ ತರಗತಿಯಅಕ್ಷತಾಲಕ್ಷ್ಮೀಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ, ೬ನೇ ತರಗತಿಯ ಅನಘ.ಯು.ವಿ.ಭಟ್ ಭಕ್ತಿಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಿರಿಯರ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ೪ನೇತರಗತಿಯ ಗೌತಮಿ-ಮರಾಠಿ ಕಂಠಪಾಠ ಪ್ರಥಮ, ೪ನೇ ತರUತಿಯ ನಿನಾದ್- ತಮಿಳು ಕಂಠಪಾಠ ದ್ವಿತೀಯ, ೪ನೇ ತರಗತಿಯಅಲ್ವಿದಾ- ಧಾರ್ಮಿಕ ಸಂಸ್ಕೃತ ಪಠಣ ದ್ವಿತೀಯ ಸ್ಥಾನವನ್ನು ಪಡೆದರು. ಹಿರಿಯರ ಸಾಮೂಹಿಕ ವಿಭಾಗದ ಸ್ಪರ್ಧೆಗಳಾದ ಧೇಶಭಕ್ತಿಗೀತೆಯಲ್ಲಿ ಆದಿಶ್ರೀ,ವಾಸವಿ,ಹಂಸ,ಸಾನ್ವಿ,ಅನಘ,ಚಿನ್ಮಯಿ, ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ರಸಪ್ರಶ್ನೆಯಲ್ಲಿ ಶ್ರೀನಿವಾಸ,ಹರ್ಷಿತಾ,ಚರಿತ್,ಆದಿತ್ಯಕೃಷ್ಣ,ಅನನ್ಯ.ಕೆ,ಭೂಷಣ್, ಇವರು ಪ್ರಥಮ ಸ್ಥಾನ, ಜನಪದ ನೃತ್ಯದಲ್ಲಿ ವಾಸವಿ, ವರ್ಷಿಣಿ,ಕುಶಿ, ದೀಪ್ತಿ,ವಿನುತಾ,ನಿಶಾ.ಆರ್.ಎಸ್‌ಇವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಕಿರಿಯ ಸಾಮೂಹಿಕ ವಿಭಾಗದ ಸ್ಪರ್ಧೆಗಳಾದ ದೇಶಭಕ್ತಿಗೀತೆಯಲ್ಲಿ- ಶ್ರೀರಕ್ಷಾ,ತನ್ವಿ,ಕೃತಿಕಾ,ಮನಾಲಿ,ಸಮೃದ್ಧಿ ಮತ್ತು ಸಿಂಚನಾ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀರಕ್ಷಾ, ಕೃತಿಕಾ,ಅಂಕಿತಾ,ಸುಮೇಧಾ,ಪ್ರಣಾಮ್,ಪವನ್ ನಾಯಕ್, ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ, ಮತ್ತುಜನಪದ ನೃತ್ಯದಲ್ಲಿಕೀರ್ತಿ, ಗೌತಮಿ,ಸುಮೇದಾ,ಅಲ್ವಿದಾ,ಸಮೃದ್ಧಿ, ಹಾಗೂ ಕಾವ್ಯ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ೯-ಪ್ರಥಮ, ೫-ದ್ವಿತೀಯ, ೧-ತೃತೀಯ ಸ್ಥಾನವನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

9 hours ago