ಇಳಿದ ನೆರೆ, ಮಳೆ ಕಡಿಮೆ, ಜನರು ನಿರಾಳ

ಭಾನುವಾರ ಬೆಳಗ್ಗೆ ನೇತ್ರಾವತಿ ನೀರಿನ ಮಟ್ಟ 7.6 ಮೀಟರ್ ಎತ್ತರದಲ್ಲಿದ್ದರೂ ಕಳೆದ ವಾರ ಇದ್ದಂಥ ಆತಂಕ ಬಂಟ್ವಾಳದಲ್ಲಿ ಕಡಿಮೆಯಾಗಿದೆ. ಶನಿವಾರ ದಿನವಿಡೀ ಬಿಸಿಲು ಕಾಣಿಸಿಕೊಂಡು, ರಾತ್ರಿ ಮಳೆ ಸುರಿದರೆ, ಭಾನುವಾರ ಬೆಳಗ್ಗೆ ಸಣ್ಣದಾಗಿ ಮಳೆಯಾಗುತ್ತಿದೆ. ಒಟ್ಟಾರೆಯಾಗಿ ನೇತ್ರಾವತಿಯಲ್ಲಿ … Continue reading ಇಳಿದ ನೆರೆ, ಮಳೆ ಕಡಿಮೆ, ಜನರು ನಿರಾಳ