ಮಳೆಗೆ ಬಿಡುವು, ನೇತ್ರಾವತಿ ನೀರಿನ ಮಟ್ಟ 10.4 ಮೀಟರ್

ಸಂಜೆ 5 ಗಂಟೆ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ ಬಂಟ್ವಾಳದಲ್ಲಿ 10.4 ಇತ್ತು. ಬೆಳಗ್ಗಿನಿಂದ ಸುರಿಯುತ್ತಿದ್ದ ಮಳೆ ಸಂಜೆಯ ವೇಳೆಗೆ ಬಿಡುವು ಮಾಡಿಕೊಂಡಿದೆ. ಆದರೆ 10.4 ಮೀಟರ್ ಮಟ್ಟದಲ್ಲಿ ನದಿ ಕಳೆದ ನಾಲ್ಕು ದಿನಗಳಿಂದ ಹಗಲಿನ … Continue reading ಮಳೆಗೆ ಬಿಡುವು, ನೇತ್ರಾವತಿ ನೀರಿನ ಮಟ್ಟ 10.4 ಮೀಟರ್