ರಾಯಿ ಗ್ರಾಪಂನಲ್ಲಿ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷ ದಯಾನಂದ ಸಪಲ್ಯ, ಪುಷ್ಪಲತಾ ಹರೀಶ್ ಆಚಾರ್ಯ, ರಾಘವ ಅಮೀನ್, ಪದ್ಮನಾಭ ಗೌಡ, ನಿರುಪಮಾ ಎಸ್. ಭಂಡಾರಿ, ಕುಸುಮ ಅಣ್ಣಳಿಕೆ, ಯಶೋಧ, ಸುನಾದ, ಶೋಭಾ, ಪರಮೇಶ್ವರ ಪೂಜಾರಿ, ಇಂದಿರಾ ಎಂ.ಬಿ, ಪಿಡಿಒ ವೆಂಕಟೇಶ ಪಿ, ಫಲಾನುಭವಿಗಳಾದ ಶರೀಫ್, ಶಾಂತ ವಿಶ್ವನಾಥ ಶೆಟ್ಟಿ, ರಾಯಿ ಸುನಿತಾ ಶ್ರೀಧರ ಗೌಡ, ಕೊಯಿಲ ಪುಷ್ಪಲತಾ, ರೋಹಿತಾಶ್ವ ಗೌಡ ರಾಯಿ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…