ಶಿರಾಡಿ ರೆಡಿ -ಸದ್ಯಕ್ಕಂತೂ ವೇಗದ ಸವಾರಿ ಮಾಡಬೇಡಿ!

ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇರುವ ಕಾರಣ ಶಿರಾಡಿ ಘಾಟಿಯಲ್ಲಿ ಧಾವಂತದ, ವೇಗದ ಸವಾರಿ ಮಾಡಬೇಡಿ. ಈ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡೇ ಸಂಚರಿಸಿ. ಜಾಹೀರಾತು ಹೀಗೊಂದು ಸಂದೇಶ ನೀಡುತ್ತಲೇ ಶಿರಾಡಿ ಘಾಟಿಯ ಕಾಂಕ್ರೀಟ್ ಕಾಮಗಾರಿಯ ರಸ್ತೆಯನ್ನು ಸಚಿವರು, ಸಂಸದರು ಹಾಗೂ … Continue reading ಶಿರಾಡಿ ರೆಡಿ -ಸದ್ಯಕ್ಕಂತೂ ವೇಗದ ಸವಾರಿ ಮಾಡಬೇಡಿ!