15ರಂದು ನಮೋ ಜಾಗೃತಿ ಜಾಥಾ

ಬಿಜೆಪಿ ರಾಜ್ಯ ಯುವ ಮೋರ್ಚಾ ಕರೆಯಂತೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ 15ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ (ನಮೋ) ಯೋಜನೆಗಳ ಬಗ್ಗೆ ಜಾಗೃತಿ ಜಾಥಾ ಬಂಟ್ವಾಳ ತಾಲೂಕಿಗೆ ಬೆಳಗ್ಗೆ 10.30 ಕ್ಕೆ ಪ್ರವೇಶಿಸಲಿದೆ. ಪುತ್ತೂರಿನಲ್ಲಿ ಜಾಥಾವನ್ನು … Continue reading 15ರಂದು ನಮೋ ಜಾಗೃತಿ ಜಾಥಾ