ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ 2018-19ನೇ ಸಾಲಿನ ಅಧ್ಯಕ್ಷರಾಗಿ ಉಮೇಶ್ ನಿರ್ಮಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ, ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಸಾರ್ಜಂಟ್ ಆಗಿ ಗಣೇಶ್ ಸಾಲಿಯಾನ್, ಉಪಾಧ್ಯಕ್ಷರಾಗಿ ಪಲ್ಲವಿ ಕಾರಂತ್, ಕೋಶಾಧಿಕಾರಿ ಆಶಾಮಣಿ ರೈ, ಜತೆ ಕಾರ್ಯದರ್ಶಿ ಸತೀಶ್ ಕುಮಾರ್, ಕ್ಲಬ್ ಸರ್ವಿಸ್ ಶಂಕರ್ ಶೆಟ್ಟಿ, ಸಮುದಾಯ ಸೇವೆ ಶಾಂತ್ ರಾಜ್, ವೊಕೇಶನಲ್ ಸರ್ವಿಸ್ ಮಹಮ್ಮದ್ ಮುನೀರ್, ಅಂತರಾಷ್ಟೀಯ ಸೇವೆ ಜೀವನ್ ಲಾಯ್ಡ್ ಪಿಂಟೋ , ಯುವಜನ ಸೇವೆ ಶನ್ ಪತ್ ಷರೀಪ್, ವಿವಿಧ ವಿಭಾಗಗಳಿಗೆ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ, ಸುಧಾಕರ್ ಸಾಲಿಯಾನ್. ಡಾ ಸಂತೋಷ್ ಬಾಬು, ಗಣೇಶ್ ಸುವರ್ಣ ಮೊದಲಾದವರನ್ನು ಆಯ್ಕೆ ಮಾಡಲಾಯಿತು .ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 15ರಂದು ಭಾನುವಾರ ಸಂಜೆ 7 ಗಂಟೆಗೆ ರೋಟರಿ ಗೋಲ್ಡನ್ ಜ್ಯೂಬಿಲಿ ಹಾಲ್ ಬಿಸಿರೋಡ್ ನಲ್ಲಿ ಜರಗಲಿದೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)