ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಾದ್ಯಂತ 31 ಘಟಕಗಳನ್ನು ಹೊಂದಿರುವ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಜಯಂತ ನಡುಬೈಲು ಆಯ್ಕೆಯಾಗಿದ್ದಾರೆ ಎಂದು ಯುವವಾಹಿನಿ ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳ ಪಟ್ಟಿ ಹೀಗಿದೆ:
ಅಧ್ಯಕ್ಷರಾಗಿ ಜಯಂತ ನಡುಬೈಲು, ಉಪಾಧ್ಯಕ್ಷರಾಗಿ ನರೇಶ್‌ಕುಮಾರ್ ಸಸಿಹಿತ್ಲು, ಡಾ.ರಾಜಾರಾಮ್.ಕೆ.ಬಿ
ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್.ಕೆ.ಅಂಚನ್, ಕೋಶಾಧಿಕಾರಿಯಾಗಿ ಹರೀಶ್‌ಎಸ್.ಕೋಟ್ಯಾನ್ ಬಂಟ್ವಾಳ, ಜತೆ ಕಾರ್ಯದರ್ಶಿಯಾಗಿ ಶರತ್‌ಕುಮಾರ್ ಹಳೆಯಂಗಡಿ.
ನಿರ್ದೇಶಕರಾಗಿ ಕಲೆ ಮತ್ತು ಸಾಹಿತ್ಯ -ವಿಠ್ಠಲ್.ಎಮ್.ಪೂಜಾರಿ ಬೆಳುವಾಯಿ, ನಾರಾಯಣಗುರುತತ್ವ ಪ್ರಚಾರ ಅನುಷ್ಠಾನ – ಸಂಜೀವ ಸುವರ್ಣ ಪಣಂಬೂರು, ಸಮಾಜ ಸೇವೆ-ಸಂತೋಷ್‌ಕುಮಾರ್ ಪಡುಬಿದ್ರೆ, ವ್ಯಕ್ತಿತ್ವ ವಿಕಸನ – ರಮೇಶ್‌ಕುಮಾರ್‌ಉಡುಪಿ, ಕ್ರೀಡೆ ಮತ್ತು ಆರೋಗ್ಯ -ಸುಪ್ರೀತಾ ಪೂಜಾರಿ ಮಂಗಳೂರು, ಮಹಿಳಾ ಸಂಘಟನೆ – ಪಾರ್ವತಿ ಅಮೀನ್ ಮಂಗಳೂರು, ಪ್ರಚಾರ – ಹರೀಶ್ ಕೆ.ಪೂಜಾರಿ.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರಾಗಿ ರಾಜೇಶ್ ಸುವರ್ಣ ಬಂಟ್ವಾಳ, ಯುವ ಸಿಂಚನ ಪತ್ರಿಕೆ ಸಂಪಾದಕರಾಗಿ ರಕ್ಷತಾ ವೈ.ಕೋಟ್ಯಾನ್ ನೇಮಕಗೊಂಡಿದ್ದಾರೆ.
ಸಂಘಟನಾಕಾರ್ಯದರ್ಶಿಗಳಾಗಿ ನಾಗೇಶ್ ಬಲ್ನಾಡ್ ಪುತ್ತೂರು, ಬಿ.ಟಿ.ಮಹೇಶ್ಚಂದ್ರ ಪುತ್ತೂರು, ಗುಣಕರ್ ಅಗ್ನಾಡಿ ಉಪ್ಪಿನಂಗಡಿ, ಲೋಕೇಶ್ ಸುವರ್ಣ ಬಂಟ್ವಾಳ, ಪ್ರವೀಣ್‌ಕುಮಾರ್‌ಉಡುಪಿ, ಪ್ರಶಾಂತ್ ಯಡ್ತಾಡಿ, ರಾಕೇಶ್ ಕುಮಾರ್ ಬೆಳ್ತಂಗಡಿ, ರವೀಂದ್ರ ಸುವರ್ಣ ಬಜಪೆ, ರಮೇಶ್‌ಕೋಟ್ಯಾನ್‌ಕಟಪಾಡಿ, ಶಿವರಾಮ್.ಜಿ.ಅಮೀನ್ ಹೆಜಮಾಡಿ, ಗೋಪಾಲ ಪೂಜಾರಿಕಂಕನಾಡಿ, ಸುರೇಶ್ ಬಿ.ಕೊಲ್ಯ, ರವೀಂದ್ರ.ಎಸ್.ಕೋಟ್ಯಾನ್ ಸುರತ್ಕಲ್, ಪುಷ್ಪರಾಜ್‌ಕುಮಾರ್ ಕೂಳೂರು, ಸುಜಿತ್‌ರಾಜ್.ವೈ. ಕೂಳೂರು, ಚಂದ್ರಶೇಖರ್ ಪೂಜಾರಿ ಬಜಪೆ, ಶಿವಪ್ರಸಾದ್.ಕೆ.ವಿ. ಸುಳ್ಯ, ಚೇತನ್‌ಕುಮಾರ್ ಮುಲ್ಕಿ, ನಿತೇಶ್‌ಜೆ.ಕರ್ಕೇರಾಅಡ್ವೆ ನೇಮಕಗೊಂಡವರು.