ಪಾಣೆಮಂಗಳೂರು ಸಮೀಪದ ಆಲಡ್ಕದ ಮೈದಾನದ ಬಳಿ ನಿರ್ಮಿಸಲಾಗಿರುವ ಸಾರ್ವಜನಿಕ ಬಾವಿಯು ನಿರುಪಯುಕ್ತವಾಗಿದ್ದು, ಇದನ್ನು ಮುಚ್ಚುವಂತೆ ಒತ್ತಾಯಿಸಿ ಜೆಡಿಎಸ್ ಬಂಟ್ವಾಳ ವಿಧಾನ ಸಭಾ ಸಮಿತಿ ವತಿಯಿಂದ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಬಂಟ್ವಾಳ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫೀಕ್, ಜಿಲ್ಲಾ ಪ್ರ.ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ, ಮುಖಂಡರಾದ ಮುಹಮ್ಮದ್ ರಫೀಕ್ ಕೊಚ್ಚಿ, ಜಿ.ಎ. ಅಮಾನುಲ್ಲಾಹ್, ಶಾಲಿನಿ ಮೆಲ್ಕಾರ್, ಸವಾಝ್ ಬಂಟ್ವಾಳ, ಯುವಜನತಾದಳದ ವಾಲ್ವಿನ್ ಡಿಸೋಜ, ಸುಲೈಮಾನ್ ಅಕ್ಕರಂಗಡಿ ಹಾಜರಿದ್ದರು.
ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)