ಮೂಲರಪಟ್ಣ ಸೇತುವೆ ಕುಸಿತ ಹಿನ್ನೆಲೆಯಲ್ಲಿ ಪಕ್ಕದಲ್ಲಿಯೇ ಇರುವ ತೂಗುಸೇತುವೆಯವರೆಗೆ ಎರಡೂ ಬದಿಗಳಲ್ಲಿ ಸಂಪರ್ಕ ರಸ್ತೆ ಸರಿಪಡಿಸುವ ಕಾಮಗಾರಿ ಆರಂಭವಾಗಿದೆ. ಗಂಜಿಮಠ – ಕುಪ್ಪೆಪದವು ಸಂಪರ್ಕಿಸುವ ರಸ್ತೆಯ ಮೂಲರಪಟ್ಟಣ ಸೇತುವೆ ಸೋಮವಾರ ಕುಸಿದು ಬಿದ್ದಿತ್ತು.
ಈ ತೂಗುಸೇತುವೆ ವಾಹನಗಳ ಸಂಚಾರಕ್ಕಲ್ಲ. ಏಕಕಾಲಕ್ಕೆ ಸುಮಾರು 25ರಷ್ಟು ಜನರಷ್ಟೇ ಸಂಚರಿಸಬಹುದು. ಶಾಲಾ ಮಕ್ಕಳು, ಅಗತ್ಯ ಕೆಲಸ ಕಾರ್ಯಗಳಿಗೆ ಸೇತುವೆಯ ಇನ್ನೊಂದು ಬದಿಗೆ ಹೋಗಲಿಕ್ಕಿರುವವರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಆಡಳಿತ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…